Myth | ಜಾಗ್ರತೆ! ನೀವು ಇಷ್ಟಪಟ್ಟು ತಿನ್ನುವ ಅಲ್ಟ್ರಾ ಪ್ರೊಸೆಸ್ಡ್ ಫುಡ್ ನಿಮ್ಮ ಜೀವಕ್ಕೇ ಕುತ್ತು ತರಬಹುದು
ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸುವ ಆಹಾರಕ್ಕಿಂತ ಭಿನ್ನವಾಗಿ, ಕಾರ್ಖಾನೆಗಳಲ್ಲಿ ಸುದೀರ್ಘ ಪ್ರಕ್ರಿಯೆಗಳಿಗೆ ಒಳಪಟ್ಟು ತಯಾರಾಗುವ ಆಹಾರವೇ ಅಲ್ಟ್ರಾ ಪ್ರೊಸೆಸ್ಡ್ ಫುಡ್. ಇವುಗಳಲ್ಲಿ ನೈಸರ್ಗಿಕ ಅಂಶಗಳಿಗಿಂತ ಹೆಚ್ಚಾಗಿ ಕೃತಕ ಬಣ್ಣಗಳು, ಸುವಾಸನೆಗಳು, ಎಮಲ್ಸಿಫೈಯರ್‌ಗಳು ಮತ್ತು ಸಂರಕ್ಷಕಗಳನ್ನು ಬಳಸಲಾಗುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ಅತಿ ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆಯು ದೇಹದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಅವುಗಳ ಪ್ರಮುಖ ಅಪಾಯಗಳು ಇಲ್ಲಿವೆ: ಅಧ್ಯಯನಗಳ ಪ್ರಕಾರ, ಈ ಆಹಾರಗಳು ಕೇವಲ ಬೊಜ್ಜು ಮಾತ್ರವಲ್ಲದೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ಸಮಸ್ಯೆ … Continue reading Myth | ಜಾಗ್ರತೆ! ನೀವು ಇಷ್ಟಪಟ್ಟು ತಿನ್ನುವ ಅಲ್ಟ್ರಾ ಪ್ರೊಸೆಸ್ಡ್ ಫುಡ್ ನಿಮ್ಮ ಜೀವಕ್ಕೇ ಕುತ್ತು ತರಬಹುದು
Copy and paste this URL into your WordPress site to embed
Copy and paste this code into your site to embed