Myth | ಸೌಂದರ್ಯಕ್ಕೆ ಮಾತ್ರವಲ್ಲ, ಅದೃಷ್ಟಕ್ಕೂ ಬೇಕು ಕಪ್ಪು ದಾರ: ಎಡಗಾಲಿಗೆ ದಾರ ಕಟ್ಟುವುದರ ಹಿಂದಿನ ರಹಸ್ಯವೇನು?

ಇಂದಿನ ದಿನಗಳಲ್ಲಿ ಅನೇಕ ಯುವತಿಯರು ಮತ್ತು ಮಹಿಳೆಯರು ಕಾಲಿಗೆ ಕಪ್ಪು ದಾರವನ್ನು ಧರಿಸುವುದನ್ನು ನಾವು ನೋಡುತ್ತೇವೆ. ಹೆಚ್ಚಿನವರು ಇದನ್ನು ಕೇವಲ ಒಂದು ‘ಫ್ಯಾಷನ್’ ಎಂದು ಭಾವಿಸುತ್ತಾರೆ. ಆದರೆ, ಶಾಸ್ತ್ರಗಳ ಪ್ರಕಾರ ಮತ್ತು ಹಿರಿಯರ ನಂಬಿಕೆಯಂತೆ ಎಡಗಾಲಿಗೆ ಕಪ್ಪು ದಾರ ಧರಿಸುವುದರಿಂದ ಆರೋಗ್ಯ ಮತ್ತು ಆಧ್ಯಾತ್ಮಿಕವಾಗಿ ಹಲವಾರು ಲಾಭಗಳಿವೆ. ಯಾವೆಲ್ಲಾ ಲಾಭಗಳಿವೆ? ದೃಷ್ಟಿ ದೋಷದಿಂದ ಮುಕ್ತಿ: ಜನರ ಕೆಟ್ಟ ದೃಷ್ಟಿ ಅಥವಾ ‘ನಜರ್’ ತಗುಲದಂತೆ ಈ ಕಪ್ಪು ದಾರವು ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಂಬಲಾಗಿದೆ. ನಕಾರಾತ್ಮಕ ಶಕ್ತಿಯ … Continue reading Myth | ಸೌಂದರ್ಯಕ್ಕೆ ಮಾತ್ರವಲ್ಲ, ಅದೃಷ್ಟಕ್ಕೂ ಬೇಕು ಕಪ್ಪು ದಾರ: ಎಡಗಾಲಿಗೆ ದಾರ ಕಟ್ಟುವುದರ ಹಿಂದಿನ ರಹಸ್ಯವೇನು?