Myth | ದಾನ ಮಾಡುವುದು ಪುಣ್ಯವೇ.. ಆದರೆ ಶುಕ್ರವಾರ ಇವುಗಳನ್ನು ನೀಡಿದರೆ ಸಂಕಷ್ಟ ತಪ್ಪಿದ್ದಲ್ಲ!
ಹಿಂದು ಧರ್ಮದಲ್ಲಿ ಶುಕ್ರವಾರಕ್ಕೆ ವಿಶೇಷ ಮಹತ್ವವಿದೆ. ಇದು ಐಶ್ವರ್ಯ ಮತ್ತು ಸೌಭಾಗ್ಯದ ದೇವತೆಯಾದ ಮಹಾಲಕ್ಷ್ಮಿಯ ದಿನ. ನಾವು ಮಾಡುವ ದಾನ-ಧರ್ಮಗಳು ನಮಗೆ ಪುಣ್ಯ ನೀಡುತ್ತವೆ ನಿಜ, ಆದರೆ ಶುಕ್ರವಾರದಂದು ಕೆಲವು ನಿರ್ದಿಷ್ಟ ವಸ್ತುಗಳನ್ನು ದಾನ ಮಾಡುವುದು ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಸಕ್ಕರೆ ದಾನ: ಸಕ್ಕರೆಯು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಶುಕ್ರವಾರ ಸಕ್ಕರೆಯನ್ನು ದಾನ ಮಾಡುವುದರಿಂದ ಜಾತಕದಲ್ಲಿ ಶುಕ್ರ ದೋಷ ಉಂಟಾಗಬಹುದು ಮತ್ತು ಮನೆಯ ಸುಖ-ಸಮೃದ್ಧಿ ಕಡಿಮೆಯಾಗಬಹುದು. ಬೆಳ್ಳಿ ವಸ್ತುಗಳು: ಬೆಳ್ಳಿಯು … Continue reading Myth | ದಾನ ಮಾಡುವುದು ಪುಣ್ಯವೇ.. ಆದರೆ ಶುಕ್ರವಾರ ಇವುಗಳನ್ನು ನೀಡಿದರೆ ಸಂಕಷ್ಟ ತಪ್ಪಿದ್ದಲ್ಲ!
Copy and paste this URL into your WordPress site to embed
Copy and paste this code into your site to embed