Myth | ಬರಿಗಾಲಿನ ಭಕ್ತಿಗೆ ಒಲಿಯುವನೇ ಮಾದಪ್ಪ? ಶಿವರಾತ್ರಿ ಪಾದಯಾತ್ರೆಯ ಮಹತ್ವವೇನು?

ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡೇ ಆಗಮಿಸುತ್ತಿದೆ. ಸಾವಿರಾರು ಭಕ್ತರು ಮೈಸೂರು, ಮಂಡ್ಯ, ಬೆಂಗಳೂರು ಮತ್ತು ರಾಮನಗರದಂತಹ ದೂರದ ಜಿಲ್ಲೆಗಳಿಂದ ಕಾಲ್ನಡಿಗೆಯ ಮೂಲಕವೇ ಮಾದಪ್ಪನ ದರ್ಶನಕ್ಕೆ ಬರುತ್ತಿರುವುದು ವಿಶೇಷ. ಪಾದಯಾತ್ರೆಯ ಹಿಂದಿನ ಕಾರಣಗಳೇನು? ಭಕ್ತರು ತಮ್ಮ ಕಷ್ಟಗಳು ನೀಗಲಿ ಎಂದು ಮಾದಪ್ಪನಲ್ಲಿ ಬೇಡಿಕೊಂಡಿರುತ್ತಾರೆ. ಹರಕೆ ತೀರಿದ ನಂತರ ಅಥವಾ ಹೊಸ ಸಂಕಲ್ಪದೊಂದಿಗೆ ನೂರಾರು ಮೈಲಿ ನಡೆದು ಬರುವುದು ಇಲ್ಲಿನ ಸಂಪ್ರದಾಯ. ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುವುದರಿಂದ … Continue reading Myth | ಬರಿಗಾಲಿನ ಭಕ್ತಿಗೆ ಒಲಿಯುವನೇ ಮಾದಪ್ಪ? ಶಿವರಾತ್ರಿ ಪಾದಯಾತ್ರೆಯ ಮಹತ್ವವೇನು?