Myth | ಪುಣ್ಯ ತರುವ ಗಂಗಾಜಲ ಪಾಪಕ್ಕೆ ಕಾರಣವಾಗದಿರಲಿ: ಪಾಲಿಸಿ ಈ ಸರಳ ನಿಯಮ!

ಭಾರತೀಯ ಸಂಪ್ರದಾಯದಲ್ಲಿ ಗಂಗಾಜಲಕ್ಕೆ ವಿಶೇಷ ಸ್ಥಾನವಿದೆ. ಪ್ರತಿಯೊಬ್ಬರ ಮನೆಯ ಪೂಜಾ ಕೋಣೆಯಲ್ಲಿ ಗಂಗಾಜಲ ಇದ್ದೇ ಇರುತ್ತದೆ. ಆದರೆ, ಅದನ್ನು ಇರಿಸುವ ಕ್ರಮ ಸರಿಯಿಲ್ಲದಿದ್ದರೆ ಮನೆಯಲ್ಲಿ ಅಶಾಂತಿ ಮತ್ತು ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಎಚ್ಚರಿಸುತ್ತದೆ. ಪ್ಲಾಸ್ಟಿಕ್ ಬಾಟಲಿ ಬೇಡ: ಅನೇಕರು ಗಂಗಾಜಲವನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಶೇಖರಿಸಿಡುತ್ತಾರೆ. ಇದು ಶಾಸ್ತ್ರದ ಪ್ರಕಾರ ತಪ್ಪು. ಗಂಗಾಜಲವನ್ನು ಯಾವಾಗಲೂ ತಾಮ್ರ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿ ಇಡುವುದು ಶ್ರೇಯಸ್ಕರ. ಕತ್ತಲೆಯ ಕೋಣೆ ಬೇಡ: ಗಂಗಾಜಲವನ್ನು ಕತ್ತಲೆಯ ಮೂಲೆಯಲ್ಲಿ … Continue reading Myth | ಪುಣ್ಯ ತರುವ ಗಂಗಾಜಲ ಪಾಪಕ್ಕೆ ಕಾರಣವಾಗದಿರಲಿ: ಪಾಲಿಸಿ ಈ ಸರಳ ನಿಯಮ!