Myth | ಬಣ್ಣದ ಲೋಕದ ಸಡಗರ.. ಯಾಕಾಗಿ ಆಚರಿಸುತ್ತೇವೆ ಹೋಳಿ ಹಬ್ಬ?

ಹೋಳಿ ಎಂದರೆ ಕೇವಲ ಬಣ್ಣಗಳಾಟವಲ್ಲ, ಅದು ಅಧರ್ಮದ ವಿರುದ್ಧ ಧರ್ಮ ಜಯಿಸಿದ ಸಂಕೇತ. ವಸಂತ ಕಾಲದ ಆಗಮನವನ್ನು ಸಾರುವ ಈ ಹಬ್ಬದ ಹಿಂದೆ ರೋಚಕವಾದ ಪೌರಾಣಿಕ ಹಿನ್ನೆಲೆಯಿದೆ. ಹೋಳಿ ಹಬ್ಬದ ಪ್ರಮುಖ ಹಿನ್ನೆಲೆ ಇರುವುದು ಭಕ್ತ ಪ್ರಹ್ಲಾದನ ಕಥೆಯಲ್ಲಿ. ತಾನೇ ದೇವರು ಎಂದು ಬೀಗುತ್ತಿದ್ದ ಅಸುರ ರಾಜ ಹಿರಣ್ಯಕಶಿಪು, ವಿಷ್ಣು ಭಕ್ತನಾಗಿದ್ದ ತನ್ನ ಮಗ ಪ್ರಹ್ಲಾದನನ್ನು ಕೊಲ್ಲಲು ಸಂಚು ರೂಪಿಸುತ್ತಾನೆ. ಬೆಂಕಿಯಲ್ಲಿ ಸುಡದ ವರ ಪಡೆದಿದ್ದ ತನ್ನ ತಂಗಿ ಹೋಲಿಕೆಯ ಮಡಲಲ್ಲಿ ಪ್ರಹ್ಲಾದನನ್ನು ಕೂರಿಸಿ ಬೆಂಕಿ ಹಚ್ಚುತ್ತಾನೆ. … Continue reading Myth | ಬಣ್ಣದ ಲೋಕದ ಸಡಗರ.. ಯಾಕಾಗಿ ಆಚರಿಸುತ್ತೇವೆ ಹೋಳಿ ಹಬ್ಬ?