ಮಳೆಯ ಆರ್ಭಟಕ್ಕೆ ನಲುಗಿದ ನಾಗಾಲ್ಯಾಂಡ್: ಹಲವು ಮನೆಗಳು ನೆಲಸಮ, 8 ಮಂದಿ ನಾಪತ್ತೆ ಶಂಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಹಾಗೂ ಹಠಾತ್ ಪ್ರವಾಹ ಸಂಭವಿಸಿ ಭಾರೀ ದುರಂತ ನಡೆದಿದೆ. ಮಕ್ಕಳು ಸೇರಿ 8 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಇದುವರೆಗೆ ನಾಲ್ವರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಮನೆಗಳು ಮಣ್ಣಿನಡಿ ಭೂಕುಸಿತದ ರಭಸಕ್ಕೆ ಹಲವು ಮನೆಗಳು ಸಂಪೂರ್ಣ ಕೊಚ್ಚಿಹೋಗಿದ್ದು, ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ಸ್ಥಳದಲ್ಲಿ ಸೇನೆ, ಎಸ್‌ಡಿಆರ್‌ಎಫ್, ಪೊಲೀಸರು ಹಾಗೂ ಸ್ಥಳೀಯ ಸ್ವಯಂಸೇವಕರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ … Continue reading ಮಳೆಯ ಆರ್ಭಟಕ್ಕೆ ನಲುಗಿದ ನಾಗಾಲ್ಯಾಂಡ್: ಹಲವು ಮನೆಗಳು ನೆಲಸಮ, 8 ಮಂದಿ ನಾಪತ್ತೆ ಶಂಕೆ
Copy and paste this URL into your WordPress site to embed
Copy and paste this code into your site to embed