ಮತದಾರರ ಪಟ್ಟಿಯಿಂದ ವಿದೇಶಿ ಪ್ರಜೆಗಳ ಹೆಸರು ಔಟ್: ಚುನಾವಣಾ ಆಯೋಗದಿಂದ ಇಂದು ಪರಿಷ್ಕೃತ ಲಿಸ್ಟ್ ರಿಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೇಶಾದ್ಯಂತ ಭಾರೀ ರಾಜಕೀಯ ಕುತೂಹಲ ಹಾಗೂ ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ನಡುವೆಯೇ, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗವು ಪ್ರಕಟಿಸಲಿದೆ. ಕಳೆದ ಆಗಸ್ಟ್ 24ರಂದು ಬಿಡುಗಡೆಯಾಗಿದ್ದ ಕರಡು ಪಟ್ಟಿಗೆ ಸಾರ್ವಜನಿಕರಿಂದ ಸ್ವೀಕರಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ ಈ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿದೇಶಿ ಪ್ರಜೆಗಳ ಹೆಸರು ಡಿಲೀಟ್ ಚುನಾವಣಾ ಆಯೋಗದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಹಿಂದಿನ … Continue reading ಮತದಾರರ ಪಟ್ಟಿಯಿಂದ ವಿದೇಶಿ ಪ್ರಜೆಗಳ ಹೆಸರು ಔಟ್: ಚುನಾವಣಾ ಆಯೋಗದಿಂದ ಇಂದು ಪರಿಷ್ಕೃತ ಲಿಸ್ಟ್ ರಿಲೀಸ್