ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ಬಾರಿ ಒಂದಲ್ಲ ಒಂದು ಕಾರಣಕ್ಕೆ ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುತ್ತವೆ. ಇದೀಗ ಇಡೀ ವರ್ಷ ಟ್ವಿಟರ್ ನಲ್ಲಿ ಅತಿ ಹೆಚ್ಚು ಬಳಕೆಯಾದ ಸೆಲೆಬ್ರಿಟಿಗಳ ಹೆಸರಿನ ಪಟ್ಟಿಯನ್ನು ಟ್ವಿಟರ್ ಇಂಡಿಯಾ ಬಿಡುಗಡೆ ಮಾಡಿದೆ.
ಹೆಚ್ಚು ಟ್ವೀಟ್ ಮಾಡಲಾದ ಬಾಲಿವುಡ್ ನಟ ಹಾಗೂ ನಟಿಯರ ಹೆಸರು ಇಂತಿವೆ.
- ಸೋನು ಸೂದ್
- ಅಕ್ಷಯ್ ಕುಮಾರ್
- ಸಲ್ಮಾನ್ ಖಾನ್
- ಶಾರುಖ್ ಖಾನ್
- ಅಮಿತಾಭ್ ಬಚ್ಚನ್
ನಟಿಯರು:
- ಆಲಿಯಾ ಭಟ್
- ಪ್ರಿಯಾಂಕಾ ಚೋಪ್ರಾ
- ದಿಶಾ ಪಟಾನಿ
- ದೀಪಿಕಾ ಪಡುಕೋಣ್
- ಅನುಷ್ಕಾ ಶರ್ಮಾ
ಅಷ್ಟೇ ಅಲ್ಲ ಈ ವರ್ಷ ಹೆಚ್ಚು ಟ್ವೀಟ್ ಗಳಲ್ಲಿ ಬಳಸಿದ ಎಮೋಜಿ, ಬಿಗ್ ಬಾಸ್ ಸ್ಪರ್ಧಿಗಳು, ಹ್ಯಾಷ್ ಟ್ಯಾಗ್ ಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ.
emojis that sum up 2021 🥲 pic.twitter.com/dnWzTYXMyY
— Twitter India (@TwitterIndia) December 9, 2021
y’all couldn’t stop Tweeting about them and we understand 😊 pic.twitter.com/oSeU7Rmucv
— Twitter India (@TwitterIndia) December 9, 2021