15 ವರ್ಷಗಳಲ್ಲಿ 96.1 ಕಿ.ಮೀ. ವಿಸ್ತರಿಸಿದ ನಮ್ಮ ಮೆಟ್ರೋ: ಸಿಎಂ ಡಿ.ಕೆ. ಶಿವಕುಮಾರ್ ಸಂತಸ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಮ್ಮ ಮೆಟ್ರೋ 15 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಕೇವಲ 6.7 ಕಿಲೋಮೀಟರ್‌ನಿಂದ ಆರಂಭವಾದ ಮೆಟ್ರೋ ಜಾಲ ಇಂದು 96.1 ಕಿಲೋಮೀಟರ್‌ಗೆ ವಿಸ್ತರಿಸಿದ್ದು, ಬೆಂಗಳೂರಿನ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಸಿಎಂ ಡಿಕೆಶಿ, ಪ್ರತಿದಿನ ಲಕ್ಷಾಂತರ ಬೆಂಗಳೂರಿಗರು ಉದ್ಯೋಗ, ಶಿಕ್ಷಣ ಹಾಗೂ ತಮ್ಮ ನಿತ್ಯದ ಕೆಲಸಗಳಿಗಾಗಿ ಮೆಟ್ರೋವನ್ನು ಅವಲಂಬಿಸಿದ್ದಾರೆ. ಅವರ ಪ್ರಯಾಣವೇ ನಗರದ … Continue reading 15 ವರ್ಷಗಳಲ್ಲಿ 96.1 ಕಿ.ಮೀ. ವಿಸ್ತರಿಸಿದ ನಮ್ಮ ಮೆಟ್ರೋ: ಸಿಎಂ ಡಿ.ಕೆ. ಶಿವಕುಮಾರ್ ಸಂತಸ