National Safe Motherhood Day | ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ: ಇತಿಹಾಸ, ಮಹತ್ವ ಗೊತ್ತಿರಲಿ

ಪ್ರತಿ ವರ್ಷ ಏಪ್ರಿಲ್ 11ರಂದು ಭಾರತದಲ್ಲಿ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸಲಾಗುತ್ತದೆ. ತಾಯಂದಿರ ಆರೋಗ್ಯ, ಸುರಕ್ಷಿತ ಗರ್ಭಧಾರಣೆ, ಹೆರಿಗೆ ಹಾಗೂ ಹೆರಿಗೆಯ ನಂತರದ ಆರೈಕೆಯ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇತಿಹಾಸವೇನು?ಈ ದಿನವನ್ನು 2003ರಲ್ಲಿ ಭಾರತ ಸರ್ಕಾರ ಅಧಿಕೃತವಾಗಿ ಘೋಷಿಸಿತು. ಮಹಿಳೆಯರ ಮತ್ತು ನವಜಾತ ಶಿಶುಗಳ ಆರೋಗ್ಯ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯನಿರ್ವಹಿಸಿದ ವೈಟ್ ರಿಬ್ಬನ್ ಅಲೈಯನ್ಸ್ ಇಂಡಿಯಾ (WRAI) ಇದರ ಆರಂಭಕ್ಕೆ ಪ್ರಮುಖ ಪಾತ್ರವಹಿಸಿತು. ಏಪ್ರಿಲ್ 11 … Continue reading National Safe Motherhood Day | ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ: ಇತಿಹಾಸ, ಮಹತ್ವ ಗೊತ್ತಿರಲಿ