National Vaccination Day | ಇವತ್ತು ರಾಷ್ಟ್ರೀಯ ಲಸಿಕೆ ದಿನ: ನಿಮಗೂ ಸೂಜಿ ಚುಚ್ಚಿಸಿಕೊಳ್ಳೋದು ಅಂದ್ರೆ ಭಯನಾ?
ಸ್ವಸ್ಥ ಜೀವನಕ್ಕಾಗಿ ಲಸಿಕೆಗಳು ಅತ್ಯಂತ ಮುಖ್ಯ. ಲಸಿಕೆಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚಿಕನ್ ಪಾಕ್ಸ್, ಟೆಟನಸ್, ರುಬೆಲ್ಲಾ, ಪೋಲಿಯೊ ಮತ್ತು ಇತ್ತೀಚೆಗೆ COVID-19 ಸೇರಿದಂತೆ ಗಂಭೀರ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. COVID-19 ಸಾಂಕ್ರಾಮಿಕದಲ್ಲಿ ಲಸಿಕೆಯ ಮಹತ್ವವನ್ನು ದೇಶವೇ ಕಂಡುಕೊಂಡಿದೆ. ಇದರ ಜಾಗೃತಿ ಮೂಡಿಸಲು ಮತ್ತು ಸಾರ್ವಜನಿಕರಿಗೆ ಲಸಿಕೆಗಳ ಪ್ರಯೋಜನ ತಿಳಿಸಲು, ಭಾರತದಲ್ಲಿ ಪ್ರತಿವರ್ಷ ಮಾರ್ಚ್ 16 ರಂದು ರಾಷ್ಟ್ರೀಯ ಲಸಿಕೆ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಲಸಿಕೆ ಅಭಿಯಾನ 1955ರಲ್ಲಿ ಆರಂಭವಾಯಿತು, ಪೋಲಿಯೊ ಒಂದು ಪ್ರಮುಖ … Continue reading National Vaccination Day | ಇವತ್ತು ರಾಷ್ಟ್ರೀಯ ಲಸಿಕೆ ದಿನ: ನಿಮಗೂ ಸೂಜಿ ಚುಚ್ಚಿಸಿಕೊಳ್ಳೋದು ಅಂದ್ರೆ ಭಯನಾ?
Copy and paste this URL into your WordPress site to embed
Copy and paste this code into your site to embed