ನಾಳೆ ದೇಶಾದ್ಯಂತ ಬಂದ್‌ಗೆ ಕರೆ: ಏನಿದೆ? ಏನಿಲ್ಲ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಕಾರ್ಮಿಕ ಸಂಘಗಳು-ರೈತ ಸಂಘಟನೆಗಳು ನಾಳೆ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಪ್ರತಿಭಟಿಸಿ ಈ ಬಂದ್ ನಡೆಯುತ್ತಿದೆ. ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿದ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಉದ್ಯೋಗದಾತರು ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಮತ್ತು ವಜಾಗೊಳಿಸುವುದನ್ನು ಸುಲಭಗೊಳಿಸುತ್ತವೆ ಎಂದು ಪ್ರತಿಭಟನಾ ಒಕ್ಕೂಟಗಳು ಹೇಳಿಕೊಂಡಿವೆ. ನಾಳೆ ಏನಿದೆ? ಏನಿಲ್ಲ?ಮುಷ್ಕರದಿಂದ ಬ್ಯಾಂಕ್ ಸೇವೆ ಮೇಲೆ ಪರಿಣಾಮ … Continue reading ನಾಳೆ ದೇಶಾದ್ಯಂತ ಬಂದ್‌ಗೆ ಕರೆ: ಏನಿದೆ? ಏನಿಲ್ಲ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Copy and paste this URL into your WordPress site to embed
Copy and paste this code into your site to embed