ಪ್ರಕೃತಿ ಮುನಿಸಿಗೆ ಅರುಣಾಚಲ ತಲ್ಲಣ: ಭೂಕುಸಿತಕ್ಕೆ ನಾಲ್ವರ ದುರ್ಮ*ರಣ, ಐದು ಮಂದಿ ಯೋಧರು ನಾಪತ್ತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಭೀಕರ ಜಲಪ್ರಳಯ ಹಾಗೂ ಭೂಕುಸಿತ ಸಂಭವಿಸಿದೆ. ಈ ಪ್ರಕೃತಿ ವಿಕೋಪಕ್ಕೆ ನಾಲ್ವರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, ಪ್ರವಾಹಕ್ಕೆ ಸಿಲುಕಿ ಭಾರತೀಯ ಸೇನೆಯ ಐವರು ಯೋಧರು ನಾಪತ್ತೆಯಾಗಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತಕ್ಕೆ ನಾಲ್ವರು ಕಾರ್ಮಿಕರು ಬಲಿ ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯ ಕೆಯೋಜಾರಿಂಗ್-ಬ್ಯಾಚಿಂಗ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ. ಪರ್ವತದ ಮಣ್ಣು ಮತ್ತು ಬಂಡೆಗಳು … Continue reading ಪ್ರಕೃತಿ ಮುನಿಸಿಗೆ ಅರುಣಾಚಲ ತಲ್ಲಣ: ಭೂಕುಸಿತಕ್ಕೆ ನಾಲ್ವರ ದುರ್ಮ*ರಣ, ಐದು ಮಂದಿ ಯೋಧರು ನಾಪತ್ತೆ
Copy and paste this URL into your WordPress site to embed
Copy and paste this code into your site to embed