ಚೀನಾದಲ್ಲಿ ಪ್ರಕೃತಿಯ ರೌದ್ರನರ್ತನ: ಭೀಕರ ಭೂಕುಸಿತಕ್ಕೆ 8 ಮಂದಿ ಬ*ಲಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಚೀನಾದ ಚಾಂಗ್‌ಕಿಂಗ್ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತ ಭಾರೀ ಅನಾಹುತಕ್ಕೆ ಕಾರಣವಾಗಿದೆ. ದುರಂತದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, 34ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಮನೆಗಳ ಮೇಲೆ ಕುಸಿದ ಬೆಟ್ಟ ನಿರಂತರ ಮಳೆಯಿಂದ ಬೆಟ್ಟದ ದೊಡ್ಡ ಭಾಗ ಕುಸಿದು ವಸತಿ ಪ್ರದೇಶಗಳ ಮೇಲೆ ಬಿದ್ದ ಪರಿಣಾಮ ಹಲವು ಮನೆಗಳು ಮಣ್ಣಿನಡಿ ಹೂತುಹೋಗಿವೆ. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ವೇಗ ಸೇನೆ, … Continue reading ಚೀನಾದಲ್ಲಿ ಪ್ರಕೃತಿಯ ರೌದ್ರನರ್ತನ: ಭೀಕರ ಭೂಕುಸಿತಕ್ಕೆ 8 ಮಂದಿ ಬ*ಲಿ
Copy and paste this URL into your WordPress site to embed
Copy and paste this code into your site to embed