ಕುಮಾವೂನ್‌ನಲ್ಲಿ ಪ್ರಕೃತಿಯ ರೌದ್ರರೂಪ: ಕ್ಯಾಮೆರಾದಲ್ಲಿ ಸೆರೆಯಾಯಿತು ಲ್ಯಾಂಡ್‌ಸ್ಲೈಡ್‌ ನ ಭೀಕರ ದೃಶ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರಾಖಂಡದ ಕುಮಾವೂನ್ ಪ್ರದೇಶದಲ್ಲಿ ಬೆಟ್ಟದ ಬೃಹತ್ ಭಾಗವೇ ಕುಸಿದು ಬೀಳುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ಷಣಾರ್ಧದಲ್ಲಿ ಕುಸಿದ ಬೆಟ್ಟದ ಇಳಿಜಾರು ವೈರಲ್ ಆಗಿರುವ ವಿಡಿಯೋದಲ್ಲಿ ಪರ್ವತದ ಇಳಿಜಾರಿನ ಒಂದು ಭಾಗ ನಿಧಾನವಾಗಿ ಸಡಿಲಗೊಂಡು ಬಳಿಕ ಏಕಾಏಕಿ ಕುಸಿದು ಬೀಳುತ್ತದೆ. ಮಣ್ಣು ಮತ್ತು ಬಂಡೆಗಳು ಕೆಳಕ್ಕೆ ಉರುಳುತ್ತಿದ್ದಂತೆ ದಟ್ಟವಾದ ಧೂಳು ಆವರಿಸುತ್ತದೆ. ಬೆಟ್ಟದ ಮೇಲ್ಭಾಗದಿಂದ ಭಾರಿ ಪ್ರಮಾಣದ ಅವಶೇಷಗಳು ಕೆಳಕ್ಕೆ ಬೀಳುತ್ತಿರುವ ದೃಶ್ಯ, ಎದೆ ನಡುಗಿಸಿಬಿಡುತ್ತದೆ. ಆದರೆ ಈ ವಿಡಿಯೋ ನಿಖರವಾಗಿ … Continue reading ಕುಮಾವೂನ್‌ನಲ್ಲಿ ಪ್ರಕೃತಿಯ ರೌದ್ರರೂಪ: ಕ್ಯಾಮೆರಾದಲ್ಲಿ ಸೆರೆಯಾಯಿತು ಲ್ಯಾಂಡ್‌ಸ್ಲೈಡ್‌ ನ ಭೀಕರ ದೃಶ್ಯ