ಭಾರೀ ಮಳೆಯಲ್ಲೂ ಜೀವ ರಕ್ಷಿಸಿದ ನೌಕಾಪಡೆ: ಸಮುದ್ರ ಮಧ್ಯೆ ನಡೆಯಿತು ರಕ್ಷಣಾ ಕಾರ್ಯಾಚರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈ ಕರಾವಳಿಯಲ್ಲಿ ಭಾರೀ ಮಳೆ, ಕಡಿಮೆ ಗೋಚರತೆ ಹಾಗೂ ಅಲೆಗಳ ಅಬ್ಬರದ ನಡುವೆಯೂ ಭಾರತೀಯ ನೌಕಾಪಡೆ ಶನಿವಾರ ಸಾಹಸಮಯ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಸಮುದ್ರದಲ್ಲಿದ್ದ ಎಂಟಿ ದೇಶ್ ಶಕ್ತಿ ಕಚ್ಚಾ ತೈಲ ಸಾಗಣೆ ಹಡಗಿನಲ್ಲಿ ಗಾಯಗೊಂಡಿದ್ದ ನಾವಿಕನನ್ನು ಸೀ ಕಿಂಗ್ ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸೀ ಕಿಂಗ್ ಹೆಲಿಕಾಪ್ಟರ್ ಕಾರ್ಯಾಚರಣೆ ಐಎನ್‌ಎಸ್ ಶಿಕ್ರಾದಿಂದ ಹಾರಿದ ಸೀ ಕಿಂಗ್ ಹೆಲಿಕಾಪ್ಟರ್, ರೆಸ್ಕ್ಯೂ ಬಾಸ್ಕೆಟ್ ಬಳಸಿ ಗಾಯಾಳುವನ್ನು ಹಡಗಿನಿಂದ ಮೇಲಕ್ಕೆತ್ತಿತು. ಬಳಿಕ … Continue reading ಭಾರೀ ಮಳೆಯಲ್ಲೂ ಜೀವ ರಕ್ಷಿಸಿದ ನೌಕಾಪಡೆ: ಸಮುದ್ರ ಮಧ್ಯೆ ನಡೆಯಿತು ರಕ್ಷಣಾ ಕಾರ್ಯಾಚರಣೆ