ಸಿಲಿಂಡರ್ ಬೇಕೋ? ಪೈಪ್ ಲೈನ್ ಬೇಕೋ? ಕೇಂದ್ರ ಸರ್ಕಾರದಿಂದ ಹೊಸ ಡೆಡ್‌ಲೈನ್ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನೀವು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ದಿನಗಟ್ಟಲೆ ಕಾಯ್ತಿದ್ದೀರಾ? ಅತ್ತ ಕೇಂದ್ರ ಸರ್ಕಾರ “ಗ್ಯಾಸ್ ಸ್ಟಾಕ್ ಇದೆ” ಅಂತಿದ್ರೂ, ಇತ್ತ ಗ್ರಾಹಕರಿಗೆ ಮಾತ್ರ ಸಿಲಿಂಡರ್ ಸಿಗೋದು ಲೇಟ್ ಆಗ್ತಿದೆ. ಈ ಗೊಂದಲದ ನಡುವೆಯೇ ಸರ್ಕಾರ ಈಗ ಪೈಪ್ಡ್ ಗ್ಯಾಸ್ (PNG) ಬಗ್ಗೆ ಹೊಸ ಬಾಂಬ್ ಸಿಡಿಸಿದೆ. ನಿಮ್ಮ ಏರಿಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಕನೆಕ್ಷನ್ ಇದ್ದೂ, ನೀವು ಅದನ್ನು ಬಳಸದೆ ಬರೀ ಸಿಲಿಂಡರ್ ಮೇಲೆಯೇ ಅವಲಂಬಿತರಾಗಿದ್ದರೆ, ಇನ್ಮುಂದೆ ನಿಮ್ಮ ಎಲ್‌ಪಿಜಿ ಸಪ್ಲೈ ಬಂದ್ … Continue reading ಸಿಲಿಂಡರ್ ಬೇಕೋ? ಪೈಪ್ ಲೈನ್ ಬೇಕೋ? ಕೇಂದ್ರ ಸರ್ಕಾರದಿಂದ ಹೊಸ ಡೆಡ್‌ಲೈನ್ ಫಿಕ್ಸ್