LIFE STYLE | ನಿಮ್ಮವರಿಗೆ‌ ಸ್ಪೆಷಲ್ ಗಿಫ್ಟ್ ನೀಡಬೇಕಾ? ನೆನಪುಗಳನ್ನೇ ಉಡುಗೊರೆಯಾಗಿಸೋ ಗಿಫ್ಟಿಂಗ್ ಐಡಿಯಾಗಳು ಇಲ್ಲಿವೆ…

ನಮ್ಮ ಪ್ರೀತಿ ಪಾತ್ರರಿಗೆ ಏನು ಗಿಫ್ಟ್ ಕೊಡಬೇಕು ಅನ್ನೋದು ದೊಡ್ಡ ತಲೆನೋವು, ಎದುರಿಗಿನ ವ್ಯಕ್ತಿಗೆ ಗಿಫ್ಟ್ ಬಗ್ಗೆ ನಿರೀಕ್ಷೆ ಇಲ್ಲದಿದ್ದರೂ ಅವರನ್ನು ಸರ್ಪೈಸ್ ಮಾಡುವ ಆಸೆ ನಿಮ್ಮದಾಗಿರುತ್ತದೆ. ಕನ್ನಡಕ, ವಾಚ್, ಬಟ್ಟೆ, ಚಿನ್ನ, ಗೊಂಬೆಗಳು, ವೆಹಿಕಲ್ಸ್ ಹೀಗೆ ಎಲ್ಲ ರೀತಿ ಗಿಫ್ಟ್ ಕೊಟ್ಟಾಗಿದ್ದರೆ ಅಥವಾ ಅಷ್ಟೊಂದು ದುಬಾರಿ ಗಿಫ್ಟ್ ನಿಮಗೆ ಕೊಡೋದಕ್ಕೆ ಆಗದಿದ್ದರೆ ವರಿ ಮಾಡಬೇಡಿ..

7 Picture Perfect Personalized Photo Gift Ideasನೀವು ಎಷ್ಟೇ ಶ್ರೀಮಂತರಾಗಿರಿ ಅಥವಾ ಬಡವರಾಗಿರಿ ಪ್ರತಿಯೊಬ್ಬರಿಗೂ ಈ ರೀತಿ ಗಿಫ್ಟ್ ಪಡೆದಾಗ ಖುಷಿಯಾಗೋದು ಗ್ಯಾರೆಂಟಿ. ಗಿಫ್ಟ್ ಎಂದಾಕ್ಷಣ ಐಷಾರಾಮಿಯಾಗಿ ಯೋಚನೆ ಮಾಡಬೇಡಿ, ನಿಮ್ಮ ನೆನಪುಗಳನ್ನು ಬುತ್ತಿ ಮಾಡಿ ಕೊಟ್ಟರೂ ಅದು ಬೆಸ್ಟ್ ಗಿಫ್ಟ್ ಎನಿಸುತ್ತದೆ. ಯಾವ ರೀತಿ ಗಿಫ್ಟ್ ನೀಡಬಹುದು?

Buy Custom Text Picture Frame Picture Frame Collage Collage Online in India  - Etsyಸಿಂಪಲ್ ಆಗಿ ನಿಮ್ಮಿಬ್ಬರ ಮುದ್ದಾದ ಫೋಟೊ ಒಂದಕ್ಕೆ ಫ್ರೇಮ್ ಹಾಕಿಸಿ ಕೊಡಿ.

Decorative Black Wall Photo Frame, Photo Size 8" x 12" Inch ( PH-2214 — ART  STREETಮದುವೆ ಫೋಟೊಗಳಲ್ಲದ ಮಾಮೂಲಿ ಪ್ರತಿನಿತ್ಯದ ಯಾವುದೋ ಒಂದು ಸೆಲ್ಫಿ ಅಥವಾ ಉತ್ತಮ ನೆನಪುಗಳಿಂದ ಕೂಡಿದ ಒಂದು ಕ್ಷಣವನ್ನು ಫೋಟೊ ತೆಗೆದು ಅದಕ್ಕೆ ಫ್ರೇಮ್ ಹಾಕಿಸಿ ಕೊಡಿ.

Personalized Photo Frames Online | Custom Frames | Zoominಆನ್‌ಲೈನ್‌ನಲ್ಲಿ ಫೋಟೊಗಳಿಗೆ ಸಂಬಂಧಿಸಿದ ಸಾಕಷ್ಟು ಗಿಫ್ಟ್‌ಗಳಿವೆ ಗಮನಿಸಿ

Personalized Engraved Wooden Photo Plaque Gift for Men - Incredible Giftsನಿಮ್ಮವರ ಜನ್ಮದಿನ ಅಥವಾ ಆನಿವರ್ಸರಿ ದಿನ ನಿಮ್ಮ ಹಾಗೂ ಅವರ ಆಪ್ತರಿಂದ ಒಂದು ವಿಶ್ ಮಾಡಿದ ವಿಡಿಯೋ ಕಲೆಕ್ಟ್ ಮಾಡಿ ಅವರಿಗೆ ಕೊಡಿ ಇದೂ ಕೂಡ ಖುಷಿಯ ವಿಷಯವೇ.

New Year Gifts: Coolest personalized gift options that you can go for -  Times of Indiaನೀವೇ ಒಂದು ಹೋಂ ಮೇಡ್ ಆಲ್ಬಂ ಮಾಡಿ, ಕ್ರಾಫ್ಟ್ ಅಂಗಡಿಗೆ ತೆರಳಿ ಖಾಲಿ ಆಲ್ಬಂ ಹಾಗೂ ಅದಕ್ಕೆ ಬೇಕಾದ ಡೆಕೋರೇಟಿವ್ ಐಟಮ್ಸ್ ಪಡೆಯಿರಿ. ನಂತರ ನಿಮ್ಮ ಫೋಟೊಗಳನ್ನು ಪ್ರಿಂಟ್ ಹಾಕಿಸಿ ಯಾವಾಗ ಫೋಟೊ ತೆಗೆದಿದ್ದು ಎನ್ನುವ ನೆನಪುಗಳನ್ನು ಬರೆದು ಫೋಟೊ ಅಂಟು ಹಾಕಿ.

Koogel DIY Handmade Album, Scrap Book Scrapbooking Kit DIY Photo Album for  Marriage Proposals Making Surprises Birthday : Amazon.in: Home & Kitchenಅವರ ಚೈಲ್ಡ್‌ಹುಡ್ ಫೋಟೊ ಹಾಗೂ ವಿಡಿಯೋಗಳು, ನಿಮ್ಮ ಫೋಟೊ ಹಾಗೂ ವಿಡಿಯೋಗಳನ್ನು ಎಡಿಟ್ ಮಾಡಿಸಿ. ಡಿನ್ನರ್ ಡೇಟ್‌ನಲ್ಲಿ ಪ್ರೊಜೆಕ್ಟರ್ ಹಾಕಿ ಇಬ್ಬರೂ ಕುಳಿತು ವೀಕ್ಷಿಸಬಹುದು.

2 Alternatives to Projectors | Vibeಅವರಿಷ್ಟದ ಅವರಿಗೆ ಹೆಚ್ಚು ಖುಷಿ ನೆನಪುಗಳಿಗೆ ಜಾಗಕ್ಕೆ ಕರೆದುಕೊಂಡು ಹೋಗಿ ಸರ್ಪೈಸ್ ಮಾಡಿ.

10 Ways to Thrill and Surprise Your Special Someoneಅವರ ಸ್ನೇಹಿತರನ್ನು ಒಗ್ಗೂಡಿಸಿ ಟ್ರಾವೆಲ್ ಪ್ಲ್ಯಾನ್ ಮಾಡಿ

Birthday Getaways and Vacation Packages | Celebration Travel

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!