ನೀರಜ್ ಚೋಪ್ರಾಗೆ ‘ಗಾಯದ ಶಾಕ್’: ಏಷ್ಯನ್ ಗೇಮ್ಸ್ ಸೇರಿ ಪ್ರಮುಖ ಟೂರ್ನಿಗಳಿಂದ ಔಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಸ್ಟಾರ್ ಜಾವಲಿನ್ ಆಟಗಾರ, ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಈಗ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, 2026ರ ಏಷ್ಯನ್ ಗೇಮ್ಸ್ ಸೇರಿದಂತೆ ಪ್ರಮುಖ ಕ್ರೀಡಾ ಕೂಟಗಳಿಂದ ಹಿಂದೆಸರಿದಿದ್ದಾರೆ. ತರಬೇತಿ ವೇಳೆ ಕಣಕಾಲಿಗೆ ಗಾಯ ಲೌಸೇನ್ ಡೈಮಂಡ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ನೀರಜ್ ನಂತರದ ತರಬೇತಿ ವೇಳೆ ಕಣಕಾಲಿಗೆ ಗಾಯವಾಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಮತ್ತು ಚಿಕಿತ್ಸೆ ಪಡೆಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅವರು ಪ್ರಸಕ್ತ ಅಥ್ಲೆಟಿಕ್ಸ್ ಸೀಸನ್‌ನಿಂದ ದೂರ ಉಳಿದಿದ್ದಾರೆ. ಮೂರು … Continue reading ನೀರಜ್ ಚೋಪ್ರಾಗೆ ‘ಗಾಯದ ಶಾಕ್’: ಏಷ್ಯನ್ ಗೇಮ್ಸ್ ಸೇರಿ ಪ್ರಮುಖ ಟೂರ್ನಿಗಳಿಂದ ಔಟ್
Copy and paste this URL into your WordPress site to embed
Copy and paste this code into your site to embed