VIRAL | ರೀಲ್ಸ್ ಹುಚ್ಚಿಗೆ ಸ್ಟೇಡಿಯಂನಲ್ಲಿ ದುಬಾರಿ ಉಂಗುರ ಕಳೆದುಕೊಂಡ ನೀರೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಜಾಬ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ರೀಲ್ಸ್ ಮಾಡಲು ಹೋದ ಯುವತಿಯೊಬ್ಬಳು ಉಂಗುರವನ್ನೇ ಕಳೆದುಕೊಂಡಿದ್ದಾಳೆ. ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ನಡೆದಿತ್ತು. ಈ ಕ್ರೀಡಾಂಗಣದಲ್ಲಿ ರೀಲ್ ಮಾಡು ಹೋಗಿ ಮಹಿಳೆಯೊಬ್ಬರು 70,000 ರೂ.ಉಂಗುರ ಕಳೆದು ಕೊಂಡಿದ್ದಾರೆ. ಮಧು ಪ್ರಿಯಾ ಎಂಬ ಯುವತಿ ಇನ್ ಸ್ಟಾಗ್ರಾಮ್ ರೀಲ್ಸ್ ಮಾಡಲು ಹೋಗಿ ಈ ಪಜಿತಿಗೆ ಸಿಲುಕಿದ್ದಾರೆ. https://www.instagram.com/reels/DXCGobqii50 ಇದೀಗ ಇನ್ಸ್ಟಗ್ರಾಮ್‌ನಲ್ಲಿ ಮತ್ತೊಂದು ಪೋಸ್ಟ್ … Continue reading VIRAL | ರೀಲ್ಸ್ ಹುಚ್ಚಿಗೆ ಸ್ಟೇಡಿಯಂನಲ್ಲಿ ದುಬಾರಿ ಉಂಗುರ ಕಳೆದುಕೊಂಡ ನೀರೆ
Copy and paste this URL into your WordPress site to embed
Copy and paste this code into your site to embed