NEET UG ಪರೀಕ್ಷೆ ರದ್ದು: ಪ್ರಶ್ನೆಪತ್ರಿಕೆ ಸೋರಿಕೆ ಆರೋಪಕ್ಕೆ ಎನ್‌ಟಿಎ ಮಹತ್ವದ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಯುಜಿ (NEET UG) ಕುರಿತು ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮೇ 3ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಿದೆ. ಈ ಪ್ರಕರಣವು ರಾಜಸ್ಥಾನದ ಸಿಕಾರ್‌ನಲ್ಲಿ ಆರಂಭವಾದ ಅನುಮಾನಗಳಿಂದ ಬೆಳಕಿಗೆ ಬಂದಿದೆ. ಮೇ 1ರಂದು ‘ಗೆಸ್ ಪೇಪರ್’ ರೂಪದಲ್ಲಿ ಹರಡಿದ ಪ್ರಶ್ನೆಗಳು ನಿಜವಾದ ಪರೀಕ್ಷಾ ಪ್ರಶ್ನೆಗಳೊಂದಿಗೆ ಹೆಚ್ಚು ಸಾಮ್ಯತೆ ಹೊಂದಿದ್ದವು ಎಂಬ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಈ ಹಿನ್ನೆಲೆಯಲ್ಲಿ … Continue reading NEET UG ಪರೀಕ್ಷೆ ರದ್ದು: ಪ್ರಶ್ನೆಪತ್ರಿಕೆ ಸೋರಿಕೆ ಆರೋಪಕ್ಕೆ ಎನ್‌ಟಿಎ ಮಹತ್ವದ ನಿರ್ಧಾರ