NEET-UG Re-Exam | ಬಿಗಿ ಭದ್ರತೆಯಲ್ಲಿ ನೀಟ್-ಯುಜಿ ಮರು ಪರೀಕ್ಷೆ ಆರಂಭ: NTA ಯಿಂದ ಸಕಲ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೇಶಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುತ್ತಿರುವ ‘ನೀಟ್-ಯುಜಿ’ ಮರು ಪರೀಕ್ಷೆಯು ಇಂದು ದೇಶದ ವಿವಿಧ ನಿಯೋಜಿತ ಕೇಂದ್ರಗಳಲ್ಲಿ ಅತ್ಯಂತ ಕಟ್ಟುನಿಟ್ಟಿನ ಭದ್ರತೆಯ ನಡುವೆ ಆರಂಭವಾಗಿದೆ. ಕಳೆದ ಬಾರಿ ಉಂಟಾಗಿದ್ದ ವಿವಾದಗಳು ಮತ್ತು ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷಾ ಮಂಡಳಿಯು ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರಗಳ ಸುತ್ತ 144 ಜಾರಿ ಮತ್ತು ಬಿಗಿ ಪೊಲೀಸ್ ಭದ್ರತೆ ಯಾವುದೇ ರೀತಿಯ ಅಕ್ರಮಗಳು ಅಥವಾ … Continue reading NEET-UG Re-Exam | ಬಿಗಿ ಭದ್ರತೆಯಲ್ಲಿ ನೀಟ್-ಯುಜಿ ಮರು ಪರೀಕ್ಷೆ ಆರಂಭ: NTA ಯಿಂದ ಸಕಲ ಸಿದ್ಧತೆ