ಮಕ್ಕಳ ಸುರಕ್ಷತೆ ಕಡೆಗಣನೆ: ‘ಮೆಟಾ’ ಕಂಪನಿಗೆ ಭಾರೀ ದಂಡ ವಿಧಿಸಿದ ಯುಎಸ್ ನ್ಯಾಯಾಲಯ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್ ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ಸಂಸ್ಥೆಯು ತನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್ಫಾರ್ಮ್‌ಗಳಲ್ಲಿ ಯುವ ಬಳಕೆದಾರರ ಸುರಕ್ಷತೆಯನ್ನು ಗಾಳಿಗೆ ತೂರಿ, ಅವರಿಗೆ ಅಪಾಯವನ್ನುಂಟು ಮಾಡುವ ಮೂಲಕ ಸಾರ್ವಜನಿಕ ನ್ಯೂಸೆನ್ಸ್ ಸೃಷ್ಟಿಸಿದೆ ಎಂದು ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಈ ಗಂಭೀರ ವೈಫಲ್ಯಕ್ಕಾಗಿ ನ್ಯಾಯಾಲಯವು ಮೆಟಾ ಸಂಸ್ಥೆಗೆ ಬರೋಬ್ಬರಿ 4,700 ಕೋಟಿಗೂ ಅಧಿಕ ದಂಡ ವಿಧಿಸಿದೆ. ಇದರೊಂದಿಗೆ ಅಪ್ರಾಪ್ತ ವಯಸ್ಕರಿಗಾಗಿ ಇರುವ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ನಿರ್ಬಂಧಿಸುವಂತೆ ಕಟ್ಟುನಿಟ್ಟಿನ … Continue reading ಮಕ್ಕಳ ಸುರಕ್ಷತೆ ಕಡೆಗಣನೆ: ‘ಮೆಟಾ’ ಕಂಪನಿಗೆ ಭಾರೀ ದಂಡ ವಿಧಿಸಿದ ಯುಎಸ್ ನ್ಯಾಯಾಲಯ‌