ನಾಲ್ಕು ಗಂಟೆಯ ಕಥೆಗೆ ನೆಲ್ಸನ್ ಕತ್ತರಿ: ಬೋರ್ ಹೊಡೆಯದಂತೆ ‘ಜೈಲರ್ 2’ ರನ್‌ಟೈಮ್ ಲಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಅಕ್ಟೋಬರ್ 16, 2026ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಸೆನ್ಸಾರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿರುವ ಈ ಸಿನಿಮಾ, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ವರದಿಯ ಪ್ರಕಾರ, ನಿರ್ದೇಶಕ ನೆಲ್ಸನ್ ಮೊದಲು ಬರೆದುಕೊಂಡ ಕಥೆ ಹಾಗೂ ಮೊದಲ ಕಟ್ ಸುಮಾರು 4 ಗಂಟೆ 25 ನಿಮಿಷಗಳಷ್ಟು ದೀರ್ಘವಾಗಿತ್ತು. ಆದರೆ, ಪ್ರೇಕ್ಷಕರಿಗೆ ಮೂಲ ಕಥೆಯಿಂದ ಎಲ್ಲೂ ಗಮನ ಭಂಗವಾಗಬಾರದು ಹಾಗೂ ಸ್ಟ್ರಾಂಗ್ … Continue reading ನಾಲ್ಕು ಗಂಟೆಯ ಕಥೆಗೆ ನೆಲ್ಸನ್ ಕತ್ತರಿ: ಬೋರ್ ಹೊಡೆಯದಂತೆ ‘ಜೈಲರ್ 2’ ರನ್‌ಟೈಮ್ ಲಾಕ್!