Thursday, February 2, 2023

Latest Posts

ನೇಪಾಳದ ವಿಮಾನ ದುರಂತ: ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನೇಪಾಳದ ವಿಮಾನ ದುರಂತ ಹಿನ್ನೆಲೆ ನೇಪಾಳ ಸರ್ಕಾರ ನಾಳೆ ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

ಪೋಖರಾ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’ ಅವರು ಗೃಹ ಸಚಿವ ರಬಿ ಲಮಿಚಾನೆ ಅವರೊಂದಿಗೆ ಪೋಖರಾಗೆ ಆಗಮಿಸಲಿದ್ದಾರೆ.

ವಿಮಾನ (Nepal Plane Crash)ದಲ್ಲಿ ಇದ್ದ 72 ಮಂದಿಯೂ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಒಟ್ಟು 40 ಶವಗಳು ಸಿಕ್ಕಿವೆ.ಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!