ಇಂಧನ ಬಿಕ್ಕಟ್ಟಿನಿಂದ ಹೊರಬರಲು ನೇಪಾಳ ಪ್ಲಾನ್: ಇನ್ಮುಂದೆ ವಾರಕ್ಕೆ ಎರಡು ದಿನ ರಜೆ ಘೋಷಣೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕವಾಗಿ ತೈಲ ಬಿಕ್ಕಟ್ಟು ಉದ್ಭವಿಸಿದ್ದು, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದ ಪರಿಣಾಮ ವಿವಿಧ ರಾಷ್ಟ್ರಗಳಲ್ಲಿ ಇಂಧನ ಕೊರತೆ ಹೆಚ್ಚಾಗುತ್ತಿದೆ . ಇದರ ಬೆನ್ನಲ್ಲೇ ನೇಪಾಳ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ನೇಪಾಳ ಸರ್ಕಾರವು ದೇಶದಲ್ಲಿ ವಾರಕ್ಕೆ ಎರಡು ರಜಾದಿನಗಳನ್ನು ಘೋಷಿಸಿದ್ದು, ಶನಿವಾರ ಮತ್ತು ಭಾನುವಾರ ಸರ್ಕಾರಿ ಕಚೇರಿಗಳಿಗೆ ರಜೆಗಳನ್ನು ನೀಡುವ ಮೂಲಕ ದೇಶದಲ್ಲಿ ಪ್ರಸುತ್ತ ಇರುವ ಇಂಧನವನ್ನು ಉಳಿಸಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿದ ಸರ್ಕಾರಿ ವಕ್ತಾರ … Continue reading ಇಂಧನ ಬಿಕ್ಕಟ್ಟಿನಿಂದ ಹೊರಬರಲು ನೇಪಾಳ ಪ್ಲಾನ್: ಇನ್ಮುಂದೆ ವಾರಕ್ಕೆ ಎರಡು ದಿನ ರಜೆ ಘೋಷಣೆ!
Copy and paste this URL into your WordPress site to embed
Copy and paste this code into your site to embed