FSSAI ವರದಿಯಲ್ಲಿ ನೆಸ್ಲೆ ಡೈರಿ ವೈಟ್ನರ್ ಗೆ ‘ಅಸುರಕ್ಷಿತ’ ಟ್ಯಾಗ್: ‘ನಮ್ಮ ಉತ್ಪನ್ನ ಸುರಕ್ಷಿತ’ ಎಂದ ಕಂಪನಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ನೆಸ್ಲೆ ಇಂಡಿಯಾದ ಜನಪ್ರಿಯ ಲೋ ಫ್ಯಾಟ್ ಡೈರಿ ವೈಟ್ನರ್ ಇದೀಗ ಆಹಾರ ಸುರಕ್ಷತೆ ಕುರಿತ ಚರ್ಚೆಗೆ ಕಾರಣವಾಗಿದೆ. ನವದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಹೋಟೆಲ್‌ನಿಂದ ಸಂಗ್ರಹಿಸಲಾದ ಉತ್ಪನ್ನದ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿದಾಗ, ಅದು ‘ಮಾನದಂಡಕ್ಕೆ ತಕ್ಕದ್ದಲ್ಲ’ ಹಾಗೂ ‘ಅಸುರಕ್ಷಿತ’ ಎಂದು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಈ ವರದಿಗೆ ಪ್ರತಿಕ್ರಿಯಿಸಿರುವ ನೆಸ್ಲೆ ಇಂಡಿಯಾ, ತನ್ನ ಉತ್ಪನ್ನ ಸುರಕ್ಷಿತವಾಗಿದ್ದು, ಅನ್ವಯವಾಗುವ ಎಲ್ಲ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ. ಫಾಸ್ಫರಸ್ ಪ್ರಮಾಣಕ್ಕೆ ವಿವಾದ … Continue reading FSSAI ವರದಿಯಲ್ಲಿ ನೆಸ್ಲೆ ಡೈರಿ ವೈಟ್ನರ್ ಗೆ ‘ಅಸುರಕ್ಷಿತ’ ಟ್ಯಾಗ್: ‘ನಮ್ಮ ಉತ್ಪನ್ನ ಸುರಕ್ಷಿತ’ ಎಂದ ಕಂಪನಿ
Copy and paste this URL into your WordPress site to embed
Copy and paste this code into your site to embed