ನೆತನ್ಯಾಹು ಸಾವಿನ ವದಂತಿ: ಬದುಕಿದ್ದರೆ ಹುಡುಕಿ ಕೊಲ್ಲುತ್ತೇವೆ ಎಂದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಇರಾನ್–ಇಸ್ರೇಲ್ ಸಂಘರ್ಷದ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಗ್ಗೆ ಹೊಸ ವಿವಾದ ಶುರುವಾಗಿದೆ. ಅವರು ಸಾವನ್ನಪ್ಪಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದರ್ಭದಲ್ಲಿ ಇರಾನ್ ಕಠಿಣ ಎಚ್ಚರಿಕೆ ನೀಡಿದೆ. ಇರಾನ್ ಭಾನುವಾರ ಹೇಳಿಕೆ ನೀಡಿದ್ದು, “ಮಕ್ಕಳನ್ನು ಕೊಲ್ಲುವ ಅಪರಾಧಿ ಬದುಕಿದ್ದರೆ, ನಾವು ಅವನನ್ನು ಸಂಪೂರ್ಣ ಶಕ್ತಿಯಿಂದ ಹುಡುಕಿ ಕೊಲ್ಲುತ್ತೇವೆ” ಎಂದು ಎಚ್ಚರಿಕೆ ನೀಡಿವೆ. ಕೆಲವು ದಿನಗಳಿಂದ ನೆತನ್ಯಾಹು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರ ಸ್ಥಿತಿಯ ಬಗ್ಗೆ … Continue reading ನೆತನ್ಯಾಹು ಸಾವಿನ ವದಂತಿ: ಬದುಕಿದ್ದರೆ ಹುಡುಕಿ ಕೊಲ್ಲುತ್ತೇವೆ ಎಂದ ಇರಾನ್