ಅಜಿತ್ ಮನೆಗೆ ಹೋದ ‘ಲಿಯೋ’ ಜೋಡಿಗೆ ನೆಟ್ಟಿಗರ ಕ್ಲಾಸ್: ಇಂತಹ ಟೈಮ್ ನಲ್ಲೂ ಜೊತೆಗೆ ಬರೋದು ಬೇಕಿತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಶೋಕದ ಕ್ಷಣದಲ್ಲಿ ನಡೆದ ಒಂದು ಭೇಟಿ ಈಗ ತಮಿಳುನಾಡಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಜಿತ್ ಕುಮಾರ್ ನಿವಾಸಕ್ಕೆ ಮುಖ್ಯಮಂತ್ರಿ ವಿಜಯ್ ಭೇಟಿ ನೀಡಿದ ವೇಳೆ ಅವರೊಂದಿಗೆ ನಟಿ ತ್ರಿಶಾ ಕಾಣಿಸಿಕೊಂಡಿರುವುದು ಹಲವರ ಗಮನ ಸೆಳೆದಿದ್ದು, ಇದರ ಸುತ್ತ ಹಲವು ಪ್ರಶ್ನೆಗಳು ಮೂಡಿವೆ. ಶೋಕದ ಭೇಟಿಯಲ್ಲೇ ಹೊಸ ಚರ್ಚೆ ಅಜಿತ್ ಮನೆಗೆ ಆಗಮಿಸಿದ್ದ ವಿಜಯ್ ಅವರೊಂದಿಗೆ ನಟಿ ತ್ರಿಶಾ ಕೂಡ ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಮುಖ್ಯಮಂತ್ರಿಯ ಅಧಿಕೃತ ಬೆಂಗಾವಲು … Continue reading ಅಜಿತ್ ಮನೆಗೆ ಹೋದ ‘ಲಿಯೋ’ ಜೋಡಿಗೆ ನೆಟ್ಟಿಗರ ಕ್ಲಾಸ್: ಇಂತಹ ಟೈಮ್ ನಲ್ಲೂ ಜೊತೆಗೆ ಬರೋದು ಬೇಕಿತ್ತಾ?