SAFETY | ಜನದಟ್ಟಣೆ ಇರುವ ಕಡೆ ಮಕ್ಕಳ ಕೈಯನ್ನು ಬಿಡಲೇಬೇಡಿ, ಕಳೆದುಹೋಗದಂತೆ ಇನ್ನೇನು ಮಾಡಬಹುದು?
ನೀನು ಜಾತ್ರೆಯಲ್ಲಿ ಕಳೆದುಹೋಗಿದ್ದೆ, ಪಾಪ ಎಂದು ಮನೆಗೆ ಕರೆದುಕೊಂಡು ಬಂದು ಸಾಕಿದ್ದೀವಿ ಎಂದು ಅಕ್ಕನೋ ಅಣ್ಣನೋ ತಮಾಷೆಗೆ ಹೇಳಿಯೇ ಇರ್ತಾರೆ. ಅವರ ಮಾತು ತಮಾಷೆ ಇರಬಹುದು. ಆದರೆ ಎಷ್ಟೋ ಮಕ್ಕಳು ದೊಡ್ಡ ಕ್ರೌಡ್‌ನಲ್ಲಿ ಕಳೆದುಹೋಗುತ್ತಾರೆ. ಮಕ್ಕಳು ಮತ್ತೆ ಸಿಕ್ಕರೂ ಅವರ ಮನಸ್ಸಿನಲ್ಲಿ ಭಯ ಹೋಗೋದಿಲ್ಲ. ಜಾತ್ರೆ, ಎಕ್ಸಿಬಿಷನ್ ಇನ್ನಿತರ ಜನದಟ್ಟಣೆ ಇರುವ ಕಡೆ ಹೋಗುವಾಗ ತಪ್ಪದೇ ಈ ರೂಲ್ಸ್ ಫಾಲೋ ಮಾಡಿ.. ಮಕ್ಕಳ ಕೈ ಮೇಲೆ ನಿಮ್ಮ ನಂಬರ್‌ನ್ನು ದೊಡ್ಡದಾಗಿ ಬರೆಯಿರಿ, ಮಕ್ಕಳ ಬ್ಯಾಗ್ ಅಥವಾ ಬಳೆ … Continue reading SAFETY | ಜನದಟ್ಟಣೆ ಇರುವ ಕಡೆ ಮಕ್ಕಳ ಕೈಯನ್ನು ಬಿಡಲೇಬೇಡಿ, ಕಳೆದುಹೋಗದಂತೆ ಇನ್ನೇನು ಮಾಡಬಹುದು?
Copy and paste this URL into your WordPress site to embed
Copy and paste this code into your site to embed