ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಡುಗಿಯರೇ ನೆನಪಿಡಿ.. ಈ ಮಾತುಗಳು ಹುಡುಗರಿಗೆ ಹಿಡಿಸೋದಿಲ್ವಂತೆ! ಯಾವೆಲ್ಲಾ ಮಾತು ತಿಳ್ಕೊಳ್ಳಿ

ಹುಡುಗರಿಗೆ ಕೆಲವು ಮಾತುಗಳು ಬೇಗ ಸಿಟ್ಟು ಬರಿಸುತ್ತದೆ. ಅದರಲ್ಲೂ ತಾವು ಹೆಚ್ಚು ಪ್ರೀತಿಸೋ ಹುಡುಗಿ ಏನಾದರೂ ನೆಗಟೀವ್ ಮಾತನಾಡಿದರೆ ಅವರಿಗೆ ತಡೆಯೋಕೆ ಆಗೋದೇ ಇಲ್ಲ. ಹಾಗಿರುವಾಗ ನೀವು ಈ ಮಾತುಗಳನ್ನ ಏನಾದರೂ ಹೇಳಿದರೆ ಬ್ರೇಕ್ ಅಪ್ ಆಗೋದಂತು ಸತ್ಯ.. ಏನು ಆ ಮಾತುಗಳು ತಿಳಿದುಕೊಳ್ಳಿ

Shut up:
ಸಂಬಂಧ ಗಟ್ಟಿ ಉಳಿಯೋದೆ ನಂಬಿಕೆ ಹಾಗೂ ಗೌರವದಿಂದ. ನೀವು ನಿಮ್ಮ ಸಂಗಾತಿಯೊಂದಿಗೆ ಏನಾದರೂ ಜಗಳವಾಡಿ, ಆದರೆ ಶಟ್ ಅಪ್ ಅಂತ ಮಾತ್ರ ಹೇಳಬೇಡಿ. ಇದು ಅಗೌರವದ ಪದ.

Follow these tips to avoid misunderstanding, fights with boyfriend/ girlfriend - OrissaPOST

Ex ಬಗ್ಗೆ ನೆನಪಿಸಿಕೊಂಡಿರೋದನ್ನ ಹೇಳಬೇಡಿ:
ಕೆಲವೊಮ್ಮೆ ನಿಮ್ಮ ಸಂಗಾತಿಯ ಕೆಲವು ನಡವಳಿಕೆ ನಿಮ್ಮ ಹಳೆ ಪ್ರಿಯತಮನ ಹಾಗೆ ಇರುತ್ತದೆ. ಆದರೆ ಇದನ್ನು ಎಂದಿಗೂ ಅವರ ಎದುರು ಹೇಳಬೇಡಿ. ಇದು ಅವರಿಗೆ ನಿಮ್ಮನ್ನು ಸಂಪೂರ್ಣವಾಗಿ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

ನಿನ್ನ ಫ್ರೆಂಡ್ ಸಖತ್ ಆಗಿದ್ದಾನೆ:
ನೀವು ಕೇವಲ ಅವರಿಗೆ ಸ್ವಂತವಾಗಿರಬೇಕು ಎಂದುಕೊಳ್ಳುವ ಹುಡುಗರಿಗೆ ಇದು ನೋವು ತರುತ್ತದೆ. ಅವರಿಗಿಂತ ಅವರ ಸ್ನೇಹಿತನನ್ನು ನೀವು ಹೆಚ್ಚು ಇಷ್ಟ ಪಡುತ್ತೀರ ಅನ್ನೋ ಭಾವನೆ ಮೂಡುತ್ತದೆ.

ನಿನ್ನ Parents ನನಗೆ ಇಷ್ಟ ಆಗಲಿಲ್ಲ:
ನೀವು ಅವರ ಜೀವನ ಸಂಗಾತಿಯಾಗಬಹುದು ಆದರೆ ಯಾವುದೇ ತಂದೆ-ತಾಯಿ, ಮಕ್ಕಳ ಸಂಬಂಧ ಹೆಚ್ಚು ಬಲವಾಗಿರುತ್ತದೆ. ನೀವೇನಾದರೂ ಅವರ ತಂದೆ-ತಾಯಿಯನ್ನು ದೂಷಿಸಿದರೆ ಅವರಿಗೆ ಇಷ್ಟ ಆಗೋದಿಲ್ಲ.

Сдобряване като по учебник!Сдобряване като по учебник! - BG Жените | Модерни, умни, красиви!

ನೀನು ಕಪ್ಪಾಗಿದ್ದೀಯಾ/ ದಪ್ಪಗಾಗಿದ್ದೀಯಾ:
ಬಣ್ಣ ಅಥವಾ ಹೊರಗಿನ ದೇಹ ಕೇವಲ ಆಕರ್ಷಣೆಗೆ. ಹೀಗಿರುವಾಗ ನೀವು ನಿಮ್ಮ ಸಂಗಾತಿಗೆ ಅವರ ಬಣ್ಣದ ಬಗ್ಗೆ, ದೇಹದ ತೂಕದ ಬಗ್ಗೆ ಹೇಳುವುದು ಅವರಿಗೆ ಇಷ್ಟ ಆಗೋದಿಲ್ಲ.

Group of teen girls touch a boy's face, teasing and flirting with him, before they go swimming - Stock Video Footage - Dissolve

ಇವತ್ತಿನ ವಿಶೇಷ ದಿನ ನೆನಪಿದ್ಯಾ?
ಹುಡುಗರಿಗೆ ಸಾಮಾನ್ಯವಾಗಿ ವಿಶೇಷ ದಿನಗಳ ದಿನಾಂಕ ನೆನಪುಳಿಯೋದು ಕಡಿಮೆ. ಆದರೆ ಕೆಲವೊಮ್ಮೆ ಅವರು ನಿಮಗಾಗಿ ಉಡುಗೊರೆ ತಂದಾಗ ಎಂದಿಗೂ ಈ ರೀತಿ ಕೇಳಬೇಡಿ.

Benefits and Risks of Apps Like 'Happy Couple'

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss