ನ್ಯೂ ಕ್ಯಾಲೆಂಡರ್ ಇಯರ್: ನೂತನ ವರ್ಷಾಚರಣೆ ಹೇಗೆ ಮಾಡೋದು ಅನ್ನೋ ಚಿಂತೇನಾ? ಈ ರೀತಿ ಮಾಡಿನೋಡಿ..

ಕೆಲವರು ಜನವರಿ 1ನ್ನು ಹೊಸ ವರ್ಷ ಎಂದು ನಂಬಿ ಆಚರಿಸುತ್ತಾರೆ. ಇನ್ನೂ ಹಲವರು ಯುಗಾದಿಯನ್ನು ಹೊಸ ವರ್ಷ ಎಂದು ಆಚರಿಸುತ್ತಾರೆ. ಕ್ಯಾಲೆಂಡರ್‌ನಲ್ಲಿ ನೂತನ ವರ್ಷ ಆರಂಭವಾಗುವ ಕಾರಣ, ಹೊಸ ವರ್ಷದ ಹೊಸ ದಿನದ ರೀತಿ ಆಚರಿಸಿ, ವರ್ಷವಿಡೀ ಖುಷಿಯಾಗಿರಬೇಕು ಎನ್ನುವುದು ಹಲವರ ನಂಬಿಕೆ, ಹೊಸ ವರ್ಷ ಆಚರಿಸಬೇಕು ಎನ್ನುವವರಿಗಾಗಿ ಕೆಲ ಸಲಹೆಗಳು..

ಯಾವಾಗಲೂ ನಗುತ್ತಲೇ ಇರಿ, ವರ್ಷವಿಡೀ ನೆನಪಿರುವ ನಿಮ್ಮಿಷ್ಟದ ಕೆಲಸ ಮಾಡಿ, ಇಷ್ಟಬಂದವರ ಜೊತೆ ಇರಿ.

Why Be Happy When You Can Be Normal? – America House Chisinauತುಂಬಾ ಮುನ್ನವೇ ಪ್ಲಾನ್ ಮಾಡಿದ್ದರೆ ಇಷ್ಟಪಟ್ಟ ಜಾಗವನ್ನು ಬುಕ್ ಮಾಡಬಹುದು, ರೆಸಾರ್ಟ್‌ಗಳಲ್ಲಿ ಹೊಸ ವರ್ಷಕ್ಕಾಗಿ ಸಾಕಷ್ಟು ಕ್ಯಾಂಪ್ ಹಾಕುತ್ತಾರೆ ಅಲ್ಲಿಗೆ ತೆರಳಬಹುದು.

Bonfire - Picture of The Sher Garh Resort, Ranthambore National Park -  Tripadvisorಹೊಸ ವರ್ಷದ ಮೊದಲ ದಿನದಂದು ದೇವಾಲಯಗಳಿಗೆ ಭೇಟಿ ನೀಡಬಹುದು, ನಿಮ್ಮ ಆರಾಧ್ಯ ದೈವದ ದರುಶನ ಪಡೆದು, ವರ್ಷವಿಡೀ ಸುಖ ಶಾಂತಿ ಇರುವಂತೆ ಪ್ರಾರ್ಥಿಸಿ.

Horanadu Annapurna Annapoorneshwari Templeಬೀಚ್‌ಗಳಿಗೆ ತೆರಳಲು ಸಮಯದ ಅಗತ್ಯವೇ ಇಲ್ಲ, ಇಷ್ಟಬಂದಾಗಲೆಲ್ಲ ಬೀಚ್‌ಗೆ ತೆರಳಬಹುದು, ಬೀಚ್‌ನಲ್ಲಿ ರಾತ್ರಿ ಕುಳಿತು ತಣ್ಣನೆಯ ಅಲೆ, ಗಾಳಿಯಲ್ಲಿ ಮಿಂದೇಳಿ.

1000+ People At Beach Pictures | Download Free Images on Unsplashಎಲ್ಲೂ ಹೋಗಲು ಇಷ್ಟಪಡದವರು ನಿಮ್ಮ ಮನೆ ಅಥವಾ ಸ್ನೇಹಿತರ ಮನೆಯಲ್ಲಿ ಒಟ್ಟಿಗೇ ಸಮಯ ಕಳೆಯಿರಿ, ರಾತ್ರಿಯಿಡೀ ಹಾಡು, ಹರಟೆ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾ ಸಮಯ ಕಳೆಯಿರಿ.

How high-speed internet is bringing people 'out of the dark ages' to  reshape work and life in rural America - Storiesಯಾವುದೂ ಇಷ್ಟವಿಲ್ಲ, ಹೊಸ ವರ್ಷ ಇನ್ನೊಂದು ದಿನ ಅಷ್ಟೆ ಎನ್ನುವವರು ತಮ್ಮ ನಿವಾಸಗಳಲ್ಲೇ ಎಂದಿನಂತೆ ದಿನ ಕಳೆಯಬಹುದು. ಹೊಸ ವರ್ಷಾಚರಣೆ ಎಂದು ಟಿವಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ಟೆಲಿಕಾಸ್ಟ್ ಆಗಲಿದ್ದು, ಅದನ್ನು ನೋಡುತ್ತಾ ಸಮಯ ಕಳೆಯಬಹುದು.

Person watching tv Images | Free Vectors, Stock Photos & PSDಆಶ್ರಮಗಳಿಗೆ, ವೃದ್ಧಾಶ್ರಮಗಳಿಗೆ,ಅನಾಥಾಶ್ರಮಗಳಿಗೆ ಭೇಟಿ ನೀಡಿ, ನಿಮ್ಮ ಕೈಲಾದ ಸಹಾಯ ಮಾಡಬಹುದು. ಅನ್ನದಾನ, ಬಟ್ಟೆ ಹಾಗೂ ಧವಸ ಧಾನ್ಯಗಳನ್ನು ಇತರರಿಗೆ ನೀಡಬಹುದು.

Donate Money For Food In India To Charity Programs At SERUDS

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!