ವಾಷಿಂಗ್ಟನ್-ಟೆಹ್ರಾನ್ ನಡುವೆ ಹೊಸ ಅಧ್ಯಾಯ: ಇರಾನ್‌ನ ತೈಲ ನಿರ್ಬಂಧ ಸಡಿಲಿಸಿದ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಎರಡು ದಿನಗಳ ಮಾತುಕತೆಯ ಬಳಿಕ ಅಮೆರಿಕ, ಇರಾನ್‌ಗೆ ಸಂಬಂಧಿಸಿದ ಕೆಲವು ಆರ್ಥಿಕ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿದೆ. ಈ ಕ್ರಮವು ಇರಾನ್‌ನ ಕಚ್ಚಾ ತೈಲ ಮತ್ತು ಪೆಟ್ರೋಕೆಮಿಕಲ್ ಕ್ಷೇತ್ರಕ್ಕೆ ನಿರ್ದಿಷ್ಟ ಅವಧಿಗೆ ಅನುಕೂಲ ಕಲ್ಪಿಸುವ ನಿರೀಕ್ಷೆ ಮೂಡಿಸಿದೆ. ತೈಲ ಕ್ಷೇತ್ರಕ್ಕೆ ತಾತ್ಕಾಲಿಕ ವಿನಾಯಿತಿ ಅಮೆರಿಕ ಖಜಾನೆ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಇರಾನ್‌ನ ತೈಲ ಉತ್ಪಾದನೆ, ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದ ಕೆಲವು ನಿರ್ಬಂಧಗಳನ್ನು 2026ರ ಆಗಸ್ಟ್ 21ರವರೆಗೆ ಸಡಿಲಿಸಲಾಗಿದೆ. ಇದನ್ನೂ … Continue reading ವಾಷಿಂಗ್ಟನ್-ಟೆಹ್ರಾನ್ ನಡುವೆ ಹೊಸ ಅಧ್ಯಾಯ: ಇರಾನ್‌ನ ತೈಲ ನಿರ್ಬಂಧ ಸಡಿಲಿಸಿದ ಅಮೆರಿಕ