ಭಾರತೀಯ ವಾಯುಪಡೆಗೆ ಹೊಸ ಸಾರಥಿ: ಏರ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಏರ್ ಚೀಫ್ ಆಗಿ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ವಾಯುಪಡೆಯ (IAF) ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಅವರನ್ನು ನೇಮಕ ಮಾಡಲು ರಾಷ್ಟ್ರಪತಿ ಅನುಮೋದನೆ ನೀಡಿದೆ. ಹಾಲಿ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರ ನಂತರ ಏರ್ ಮಾರ್ಷಲ್ ದೀಕ್ಷಿತ್ ವಾಯುಪಡೆಯ ಸಾರಥ್ಯ ವಹಿಸಲಿದ್ದಾರೆ. ಅಕ್ಟೋಬರ್ 31, 2026ರ ಮಧ್ಯಾಹ್ನದಿಂದ ಅವರು ಏರ್ ಚೀಫ್ ಮಾರ್ಷಲ್ ಹುದ್ದೆಯ ಪೂರ್ಣ ಶ್ರೇಣಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದು, 2028ರ ಡಿಸೆಂಬರ್ 31ರವರೆಗೆ ಅಧಿಕಾರಾವಧಿ ಇರಲಿದೆ. ನಾಲ್ಕು ದಶಕಗಳ ಸೇವಾ ಅನುಭವ … Continue reading ಭಾರತೀಯ ವಾಯುಪಡೆಗೆ ಹೊಸ ಸಾರಥಿ: ಏರ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಏರ್ ಚೀಫ್ ಆಗಿ ನೇಮಕ