ಆಟೋಮೊಬೈಲ್‌ ಕೇತ್ರಕ್ಕೆ ಬೂಸ್ಟರ್‌: 500 ಕೋಟಿ ರೂ. ಸಂಶೋಧನಾ ಕೇಂದ್ರಕ್ಕೆ ಯೋಜನೆ ಹಾಕ್ತಿದ್ದೇವೆ ಎಂದ ಎಚ್ ಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಮತ್ತೊಂದು ದೊಡ್ಡ ಹೆಜ್ಜೆಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಸಂಶೋಧನಾ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಹತ್ವದ ಯೋಜನೆಗಾಗಿ 100 ಎಕರೆ ಭೂಮಿ ಅಗತ್ಯವಿದ್ದು, ಭೂಮಿಯನ್ನು ಬೇಗ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮನವಿ ಮಾಡಿರುವುದಾಗಿ ಹೇಳಿದರು. ಇದನ್ನೂ ಓದಿ: … Continue reading ಆಟೋಮೊಬೈಲ್‌ ಕೇತ್ರಕ್ಕೆ ಬೂಸ್ಟರ್‌: 500 ಕೋಟಿ ರೂ. ಸಂಶೋಧನಾ ಕೇಂದ್ರಕ್ಕೆ ಯೋಜನೆ ಹಾಕ್ತಿದ್ದೇವೆ ಎಂದ ಎಚ್ ಡಿಕೆ