ಹೊಸ ಕೊರೊನಾ ರೂಪಾಂತರ ಟೆನ್ಷನ್: ಎಚ್ಚರಿಕೆಯಿಂದಿರಿ ಆದ್ರೆ ಭಯ ಬೇಡ ಎಂದ ತಜ್ಞರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊರೊನಾ ವೈರಸ್ ಕುರಿತು ಮತ್ತೆ ಚರ್ಚೆ ಜೋರಾಗಿದೆ. ಅಮೆರಿಕ ಸೇರಿ ಹಲವು ದೇಶಗಳಲ್ಲಿ BA.3.2 ಎಂಬ ಹೊಸ ರೂಪಾಂತರ ಪತ್ತೆಯಾದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ. COVID-19 ಸಮಯದ ಕಠಿಣ ಅನುಭವಗಳು ಮತ್ತೆ ನೆನಪಾಗುತ್ತಿರುವಂತಾಗಿದೆ. BA.3.2 ಎಂಬುದು ಓಮಿಕ್ರಾನ್ ವಂಶದ ಹೊಸ ಉಪರೂಪವಾಗಿದ್ದು, ಮೊದಲು ದಕ್ಷಿಣ ಆಫ್ರಿಕಾದಲ್ಲಿ 2024ರ ನವೆಂಬರ್‌ನಲ್ಲಿ ಗುರುತಿಸಲಾಯಿತು. ಇದರ ಸ್ಪೈಕ್ ಪ್ರೋಟೀನ್‌ನಲ್ಲಿ ಹೆಚ್ಚಿನ ಸಂಖ್ಯೆಯ ರೂಪಾಂತರಗಳಿದ್ದು, ಹಿಂದಿನ ರೂಪಾಂತರಗಳಿಗಿಂತ ವಿಭಿನ್ನವಾಗಿದೆ. “ಸಿಕಾಡಾ” ಎಂಬ ಹೆಸರಿನಿಂದಲೂ ಇದನ್ನು ಕರೆಯಲಾಗುತ್ತಿದೆ. ಯುನೈಟೆಡ್ … Continue reading ಹೊಸ ಕೊರೊನಾ ರೂಪಾಂತರ ಟೆನ್ಷನ್: ಎಚ್ಚರಿಕೆಯಿಂದಿರಿ ಆದ್ರೆ ಭಯ ಬೇಡ ಎಂದ ತಜ್ಞರು
Copy and paste this URL into your WordPress site to embed
Copy and paste this code into your site to embed