ಪಿಂಕ್ ಲೈನ್ ಉದ್ಘಾಟನೆಗೆ ಹೊಸ ದಿನಾಂಕ ಫಿಕ್ಸ್: ನವೆಂಬರ್ 13ರಿಂದ ಮೆಟ್ರೋ ಸಂಚಾರ ಆರಂಭ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಹುದಿನಗಳಿಂದ ಕಾಯುತ್ತಿದ್ದ ನಮ್ಮ ಮೆಟ್ರೋದ ಪಿಂಕ್ ಲೈನ್ ಮೊದಲ ಹಂತದ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ನವೆಂಬರ್ 13ರಂದು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎಲಿವೇಟೆಡ್ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಈ ಮೂಲಕ ಬೆಂಗಳೂರಿನ ಮೆಟ್ರೋ ಜಾಲಕ್ಕೆ ಮತ್ತೊಂದು ಪ್ರಮುಖ ಮಾರ್ಗ ಸೇರ್ಪಡೆಯಾಗಲಿದೆ. ನಿಗದಿತ ದಿನಕ್ಕಿಂತ ಎರಡು ದಿನ ಮುಂಚಿತವಾಗಿ ಉದ್ಘಾಟನೆ ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ … Continue reading ಪಿಂಕ್ ಲೈನ್ ಉದ್ಘಾಟನೆಗೆ ಹೊಸ ದಿನಾಂಕ ಫಿಕ್ಸ್: ನವೆಂಬರ್ 13ರಿಂದ ಮೆಟ್ರೋ ಸಂಚಾರ ಆರಂಭ
Copy and paste this URL into your WordPress site to embed
Copy and paste this code into your site to embed