ಅಯೋಧ್ಯೆ ಟ್ರಸ್ಟ್‌ನಲ್ಲಿ ಹೊಸ ಬೆಳವಣಿಗೆ: ‘ಕಳಂಕಿತನಾಗಿ ಮುಂದುವರಿಯೋದಿಲ್ಲ’ ಎಂದ ಚಂಪತ್ ರಾಯ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಟ್ರಸ್ಟ್‌ನ ಹಿರಿಯ ಪದಾಧಿಕಾರಿ ಚಂಪತ್ ರಾಯ್ ತಮ್ಮ ಜವಾಬ್ದಾರಿಯನ್ನು ಮುಂದುವರಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ದೇಣಿಗೆ ನಿರ್ವಹಣೆಗೆ ಸಂಬಂಧಿಸಿದ ವಿವಾದದ ನಡುವೆ ಈ ಬೆಳವಣಿಗೆ ನಡೆದಿದ್ದು, ಜುಲೈ 6ರಂದು ನಡೆಯಲಿರುವ ಟ್ರಸ್ಟ್ ಸಭೆಯತ್ತ ಎಲ್ಲರ ಗಮನ ಹರಿದಿದೆ. ಸೇವೆ ಪೂರ್ಣಗೊಂಡಿದೆ ಎಂದ ಚಂಪತ್ ರಾಯ್ ಮೂಲಗಳ ಪ್ರಕಾರ, ಚಂಪತ್ ರಾಯ್ ತಮ್ಮ ಆಪ್ತರ ಬಳಿ ಅಯೋಧ್ಯೆಯಲ್ಲಿ ತಮ್ಮ … Continue reading ಅಯೋಧ್ಯೆ ಟ್ರಸ್ಟ್‌ನಲ್ಲಿ ಹೊಸ ಬೆಳವಣಿಗೆ: ‘ಕಳಂಕಿತನಾಗಿ ಮುಂದುವರಿಯೋದಿಲ್ಲ’ ಎಂದ ಚಂಪತ್ ರಾಯ್