‘ಬ್ಲೂಸ್’ ಪಡೆಯಲ್ಲಿ ಹೊಸ ಸಂಚಲನ: ಬಿಎಫ್‌ಸಿ ಯುವ ಅಕಾಡೆಮಿಗೆ ಸಾವಿಯೊ ಮೆಡೈರಾ ಸಾರಥ್ಯ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಫುಟ್‌ಬಾಲ್ ಲೋಕದ ಅತ್ಯಂತ ಅನುಭವಿ ತಾಂತ್ರಿಕ ತಜ್ಞರಲ್ಲಿ ಒಬ್ಬರಾದ ಸಾವಿಯೊ ಮೆಡೈರಾ ಅವರನ್ನು ಬೆಂಗಳೂರು ಎಫ್‌ಸಿ (BFC) ತನ್ನ ಯುವ ಅಭಿವೃದ್ಧಿ ವಿಭಾಗದ (Head of Youth Development) ಮುಖ್ಯಸ್ಥರನ್ನಾಗಿ ನೇಮಿಸಿದೆ. ತಳಮಟ್ಟದಿಂದಲೇ ವಿಶ್ವದರ್ಜೆಯ ಆಟಗಾರರನ್ನು ಸಿದ್ಧಪಡಿಸುವ ಉದ್ದೇಶದಿಂದ ಬಿಎಫ್‌ಸಿ ಈ ಪ್ರಮುಖ ನಿರ್ಧಾರ ಕೈಗೊಂಡಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಫುಟ್‌ಬಾಲ್ ತರಬೇತಿ ಮತ್ತು ತಾಂತ್ರಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಮೆಡೈರಾ ಅವರ ಸಾಧನೆ ಅಪಾರ ಭಾರತೀಯ ಹಿರಿಯ ಪುರುಷರ ತಂಡದ … Continue reading ‘ಬ್ಲೂಸ್’ ಪಡೆಯಲ್ಲಿ ಹೊಸ ಸಂಚಲನ: ಬಿಎಫ್‌ಸಿ ಯುವ ಅಕಾಡೆಮಿಗೆ ಸಾವಿಯೊ ಮೆಡೈರಾ ಸಾರಥ್ಯ!
Copy and paste this URL into your WordPress site to embed
Copy and paste this code into your site to embed