ಲಕ್ಷದ್ವೀಪ ಸಂಪರ್ಕ ಕ್ಷೇತ್ರದಲ್ಲಿ ಹೊಸ ಸಂಚಲನ: ಕೊಚ್ಚಿ-ಅಗಟ್ಟಿ ಸೀಪ್ಲೇನ್ ಸೇವೆ ಆರಂಭಕ್ಕೆ ದಿನ ನಿಗದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ವಾಣಿಜ್ಯ ಉದ್ದೇಶದ ಸೀಪ್ಲೇನ್ ಸೇವೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯಲು ದಿನಗಣನೆ ಆರಂಭವಾಗಿದೆ. ಕೊಚ್ಚಿಯಿಂದ ಲಕ್ಷದ್ವೀಪದ ಅಗಟ್ಟಿ ದ್ವೀಪಕ್ಕೆ ಇದೇ ಜೂ.22ರಿಂದ ಸೀಪ್ಲೇನ್ ಸಂಚಾರ ಆರಂಭವಾಗಲಿದೆ. ಸೀಪ್ಲೇನ್ ಸೇವೆ ನಡೆಸಲು ಅಗತ್ಯವಿರುವ ಏರ್ ಆಪರೇಟರ್ ಪ್ರಮಾಣಪತ್ರವನ್ನು ಪಡೆದಿರುವ ಸ್ಕೈ ಹಾಪ್ ಏವಿಯೇಷನ್ ಸರ್ವಿಸ್, ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ನಿಗದಿತ ದಿನಾಂಕದಿಂದ ವಾಣಿಜ್ಯ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ. ಮೊದಲ ಹಂತದಲ್ಲಿ ನಾಲ್ಕು ಸೇವೆಗಳು ಆರಂಭಿಕ ಹಂತದಲ್ಲಿ ನೆಡುಂಬಸ್ಸೆರಿ ವಿಮಾನ ನಿಲ್ದಾಣದಿಂದ ಅಗಟ್ಟಿಗೆ … Continue reading ಲಕ್ಷದ್ವೀಪ ಸಂಪರ್ಕ ಕ್ಷೇತ್ರದಲ್ಲಿ ಹೊಸ ಸಂಚಲನ: ಕೊಚ್ಚಿ-ಅಗಟ್ಟಿ ಸೀಪ್ಲೇನ್ ಸೇವೆ ಆರಂಭಕ್ಕೆ ದಿನ ನಿಗದಿ!