ಅಫ್ಘಾನ್ ಟೆಸ್ಟ್‌ಗೆ ಹೊಸ ಮುಖಗಳ ಎಂಟ್ರಿ: ಸ್ಟಾರ್ ಆಟಗಾರರಿಗೆ ವಿಶ್ರಾಂತಿ ಕೊಡೋಕೆ BCCI ಪ್ಲಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026 ಮುಕ್ತಾಯವಾದ ತಕ್ಷಣ ನಡೆಯಲಿರುವ ಭಾರತ–ಅಫ್ಘಾನಿಸ್ತಾನ್ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ದೊಡ್ಡ ಬದಲಾವಣೆಗಳ ಸಾಧ್ಯತೆ ಕಂಡುಬರುತ್ತಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ವರದಿಗಳ ಪ್ರಕಾರ, ಈ ಪಂದ್ಯಕ್ಕೆ ನಾಲ್ವರು ಹೊಸ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ವಿದರ್ಭದ ಹರ್ಷ್ ದುಬೆ, ರಾಜಸ್ಥಾನದ ಮಾನವ್ ಸುತಾರ್, ಜಮ್ಮು-ಕಾಶ್ಮೀರದ ಆಖಿಬ್ ನಬಿ ಹಾಗೂ ಪಂಜಾಬ್‌ನ ಗುರ್ನೂರ್ … Continue reading ಅಫ್ಘಾನ್ ಟೆಸ್ಟ್‌ಗೆ ಹೊಸ ಮುಖಗಳ ಎಂಟ್ರಿ: ಸ್ಟಾರ್ ಆಟಗಾರರಿಗೆ ವಿಶ್ರಾಂತಿ ಕೊಡೋಕೆ BCCI ಪ್ಲಾನ್
Copy and paste this URL into your WordPress site to embed
Copy and paste this code into your site to embed