ಯೂಟ್ಯೂಬ್ ಪ್ರೀಮಿಯಂ ಲೈಟ್‌ಗೆ ಹೊಸ ಫೀಚರ್‌: ವಿಡಿಯೋ ನೋಡ್ಬಹುದು ಅದೂ ಕೂಡ ಇಂಟರ್ನೆಟ್​ ಇಲ್ಲದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಸೇರಿ ಹಲವು ದೇಶಗಳಲ್ಲಿ ಯೂಟ್ಯೂಬ್ ತನ್ನ ಕಡಿಮೆ ಬೆಲೆಯ ‘ಪ್ರೀಮಿಯಂ ಲೈಟ್’ ಯೋಜನೆಯನ್ನು ಮತ್ತಷ್ಟು ಆಕರ್ಷಕಗೊಳಿಸಿದೆ. ಬಳಕೆದಾರರ ಬಹುಕಾಲದ ಬೇಡಿಕೆಯಾದ ಬ್ಯಾಕ್‌ಗ್ರೌಂಡ್ ಪ್ಲೇ ಮತ್ತು ಆಫ್‌ಲೈನ್ ಡೌನ್‌ಲೋಡ್ ವೈಶಿಷ್ಟ್ಯಗಳನ್ನು ಇದೀಗ ಈ ಪ್ಲಾನ್‌ನಲ್ಲಿ ಸೇರಿಸಲಾಗುತ್ತಿದೆ. ಮುಂಬರುವ ವಾರಗಳಲ್ಲಿ ಎಲ್ಲಾ ಚಂದಾದಾರರಿಗೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಬ್ಯಾಕ್‌ಗ್ರೌಂಡ್ ಪ್ಲೇ ಮೂಲಕ ಬಳಕೆದಾರರು ವಿಡಿಯೋಗಳನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡಬಹುದು. ಸ್ಕ್ರೀನ್ ಆಫ್ ಮಾಡಿದರೂ ಅಥವಾ ಬೇರೆ ಅಪ್ಲಿಕೇಶನ್ ಬಳಸಿದರೂ ಆಡಿಯೋ … Continue reading ಯೂಟ್ಯೂಬ್ ಪ್ರೀಮಿಯಂ ಲೈಟ್‌ಗೆ ಹೊಸ ಫೀಚರ್‌: ವಿಡಿಯೋ ನೋಡ್ಬಹುದು ಅದೂ ಕೂಡ ಇಂಟರ್ನೆಟ್​ ಇಲ್ಲದೆ