ಯೂಸ್ಟಾದಿಂದ ಹೊಸ ಫಿಫಾ ಕಲೆಕ್ಷನ್ಸ್‌ ಬಿಡುಗಡೆ: ಫ್ಯಾಷನ್‌ ಜಗತ್ತಿನಲ್ಲೂ ವಿಶ್ವಕಪ್‌ ಫುಟ್ಬಾಲ್‌ ಹವಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಿಲಯನ್ಸ್ ರೀಟೇಲ್‌ನ ಯುವ ಫ್ಯಾಷನ್ ಬ್ರ್ಯಾಂಡ್‌ ಆಗಿರುವ ಯೂಸ್ಟಾ, ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ವೈವಿಧ್ಯಮಯ ಉಡುಪುಗಳ ಮೂಲಕ ಫ್ಯಾಷನ್, ಕ್ರೀಡೆ ಮತ್ತು ಪಾಪ್ ಸಂಸ್ಕೃತಿಯನ್ನು ಒಟ್ಟುಗೂಡಿಸುವ ತನ್ನ ವಿನೂತನ ಫಿಫಾ ( FIFA) ಫ್ಯಾಷನ್‌ ಉಡುಪುಗಳ ಸಂಗ್ರಹವನ್ನು ಬಿಡುಗಡೆಗೊಳಿಸಿದೆ. ಫಿಫಾ ವಿಶ್ವಕಪ್ ಫುಟ್‌ಬಾಲ್‌ ಪಂದ್ಯಾವಳಿಯ ಸಂಭ್ರಮದ ಹಿನ್ನೆಲೆಯಲ್ಲಿ, ಕ್ರೀಡಾ-ಪ್ರೇರಿತ ಫ್ಯಾಷನ್‌ ಬೆಳೆಯುತ್ತಿದೆ. ಹೀಗಾಗಿ ಈ ಸಂಗ್ರಹವು ಯುವ ಅಭಿಮಾನಿಗಳನ್ನು ಆಕರ್ಷಿಸಲಿದೆ. ಯೂಸ್ಟಾ ಮಳಿಗೆಗಳಲ್ಲಿ ಲಭ್ಯವಿರುವ ಈ ಸಂಗ್ರಹವು ಪುರುಷರು, ಮಹಿಳೆಯರು ಮತ್ತು … Continue reading ಯೂಸ್ಟಾದಿಂದ ಹೊಸ ಫಿಫಾ ಕಲೆಕ್ಷನ್ಸ್‌ ಬಿಡುಗಡೆ: ಫ್ಯಾಷನ್‌ ಜಗತ್ತಿನಲ್ಲೂ ವಿಶ್ವಕಪ್‌ ಫುಟ್ಬಾಲ್‌ ಹವಾ