ಬೆಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕೋಕೆ ಹೊಸ ‘ಪಂಚಸೂತ್ರ’: ಖಾಸಗಿ ಬಸ್‌, ಲಾರಿ, ಬೈಕ್‌ ಸಂಚಾರಕ್ಕೆ ಸ್ಟ್ರಿಕ್ಟ್ ರೂಲ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಟ್ರಾಫಿಕ್ ಅಂದ್ರೆ ಈಗ ಜನರ ದೈನಂದಿನ ಜೀವನದ ಭಾಗವೇ ಆಗಿಬಿಟ್ಟಿದೆ. ಕೆಲವೇ ಕಿಲೋಮೀಟರ್‌ ಪ್ರಯಾಣಕ್ಕೂ ಗಂಟೆಗಳ ಕಾಲ ರಸ್ತೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಗೆ ತಡ, ಕುಟುಂಬದ ಜೊತೆ ಕಳೆಯಬೇಕಾದ ಸಮಯ ರಸ್ತೆಗೇ ಸೀಮಿತ, ಮಾನಸಿಕ ಒತ್ತಡ, ಇಂಧನ ವ್ಯರ್ಥ—ಇವೆಲ್ಲವೂ ರಾಜಧಾನಿಯ ಜನರ ನಿತ್ಯದ ಸಮಸ್ಯೆಯಾಗಿದೆ. ಇದೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರು ನಗರ ಸಂಚಾರ ಪೊಲೀಸರು ಇದೀಗ ಹೈದರಾಬಾದ್‌ನಲ್ಲಿ ಯಶಸ್ವಿಯಾಗಿರುವ ಮಾದರಿಯನ್ನು ಅಧ್ಯಯನ ಮಾಡಿ, ಹೊಸ ‘ಪಂಚಸೂತ್ರ’ ಜಾರಿಗೆ … Continue reading ಬೆಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕೋಕೆ ಹೊಸ ‘ಪಂಚಸೂತ್ರ’: ಖಾಸಗಿ ಬಸ್‌, ಲಾರಿ, ಬೈಕ್‌ ಸಂಚಾರಕ್ಕೆ ಸ್ಟ್ರಿಕ್ಟ್ ರೂಲ್ಸ್?