ನೂತನ ರಾಜ್ಯಪಾಲ ಆರ್ ಎನ್ ರವಿ ‘ಬಿಜೆಪಿ ಕೇಡರ್’: ಕೇಂದ್ರದ ವಿರುದ್ಧ ಬಂಗಾಳ ಸಿಎಂ ದೀದಿ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲ ಆರ್ ಎನ್ ರವಿ ಅವರ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಕಿಡಿಕಾರಿದ್ದು,ಅವರನ್ನು “ಬಿಜೆಪಿ ಕೇಡರ್” ಎಂದು ಕರೆದಿದ್ದಾರೆ. ಎಸ್‌ಐಆರ್ ವಿರೋಧಿಸಿ ಶುಕ್ರವಾರದಿಂದ ಟಿಎಂಸಿ ಧರಣಿ ನಡೆಸುತ್ತಿದ್ದು, ಎರಡನೇ ದಿನವಾದ ಇಂದು,ಸಿಎಂ ಮಾತನಾಡುತ್ತಾ , ಸಿ ವಿ ಆನಂದ ಬೋಸ್ ಅವರ ಹಠಾತ್ ರಾಜೀನಾಮೆಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸೃಷ್ಟಿಸಿದೆ ಒತ್ತಡ ಕಾರಣ ಎಂದು ಆರೋಪಿಸಿದರು. ಏಪ್ರಿಲ್‌ನಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಲೋಕಭವನವನ್ನು … Continue reading ನೂತನ ರಾಜ್ಯಪಾಲ ಆರ್ ಎನ್ ರವಿ ‘ಬಿಜೆಪಿ ಕೇಡರ್’: ಕೇಂದ್ರದ ವಿರುದ್ಧ ಬಂಗಾಳ ಸಿಎಂ ದೀದಿ ಕಿಡಿ!