ಮುಜರಾಯಿ ದೇವಸ್ಥಾನಗಳಲ್ಲಿ ಹೊಸ ಗೈಡ್‌ಲೈನ್: ಹುಂಡಿ ಹಣ ಎಣಿಕೆಗೆ ಸಿಸಿಟಿವಿ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇವಸ್ಥಾನಗಳ ಹುಂಡಿ ಹಣದ ಸುರಕ್ಷತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಹುಂಡಿ ತೆರೆಯುವುದರಿಂದ ಹಿಡಿದು ಬ್ಯಾಂಕ್‌ಗೆ ಹಣ ಜಮಾ ಮಾಡುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಸಿಸಿಟಿವಿ ಹಾಗೂ ವಿಡಿಯೋ ದಾಖಲಾತಿಯ ಮೂಲಕ ಮೇಲ್ವಿಚಾರಣೆ ಮಾಡುವಂತೆ ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ. ವಿಡಿಯೋ ದಾಖಲಾತಿಗೆ ಒತ್ತು ಸರ್ಕಾರದ ಸೂಚನೆಯಂತೆ ಹುಂಡಿಯಿಂದ ಹಣ ಸಂಗ್ರಹಿಸುವುದು, ಎಣಿಕೆ ನಡೆಸುವುದು ಹಾಗೂ ಬ್ಯಾಂಕ್‌ಗೆ ಸಾಗಿಸುವ ಪ್ರತಿಯೊಂದು ಹಂತವೂ ವಿಡಿಯೋ ದಾಖಲಾತಿಯಲ್ಲಿ … Continue reading ಮುಜರಾಯಿ ದೇವಸ್ಥಾನಗಳಲ್ಲಿ ಹೊಸ ಗೈಡ್‌ಲೈನ್: ಹುಂಡಿ ಹಣ ಎಣಿಕೆಗೆ ಸಿಸಿಟಿವಿ ಕಡ್ಡಾಯ