Wednesday, October 5, 2022

Latest Posts

ಹೊಸ ಜೆರ್ಸಿಯಲ್ಲಿ ಮಿಂಚಲಿದೆ ಟೀಂ ಇಂಡಿಯಾ, ಶೀಘ್ರವೇ ಅನಾವರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅ.16 ರಿಂದ ನಡೆಯುವ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ.
ಆಟಗಾರರು ಈ ಬಾರಿ ನೂತನ ಬ್ಲೂ ಜೆರ್ಸಿಯಲ್ಲಿ ಮಿಂಚಲಿದ್ದಾರೆ.
ಇತ್ತೀಚೆಗಷ್ಟೇ ಆಟಗಾರರ ಪಟ್ಟಿ ಅನಾವರಣವಾಗಿದದು, ಇದೀಗ ಹೊಸ ಜೆರ್ಸಿ ಅನಾವರಣಕ್ಕೆ ಬಿಸಿಸಿಐ ಮುಂದಾಗಿದೆ.
ಈ ಬಗ್ಗೆ ಬಿಸಿಸಿಐ ವಿಡಿಯೋ ಒಂದನ್ನು ಹಂಚಿಕೊಂಡಿದ್ದು,ಇದರಲ್ಲಿ ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಹಾಗೂ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ.

 

ರೋಹಿತ್ ಶರ್ಮಾ ನೀವು ನನ್ನನ್ನು ಕ್ರಿಕೆಟಿಗನಾಗಿ ಮಾಡುತ್ತೀರಿ ಎಂದಿದ್ದಾರೆ. ಅಂತೆಯೇ ಶ್ರೇಯಸ್ ಅಯ್ಯರ್ ನಿಮ್ಮ ಪ್ರೋತ್ಸಾಹದಿಂದ ನನಗೆ ಶಕ್ತಿ ಬಂದಿದೆ ಎಂದಿದ್ದಾರೆ. ನಂತರ ಹಾರ್ದಿಕ್ ಪಾಂಡ್ಯ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೂ ಟೀಂ ಇಂಡಿಯಾದ ಹೊಸ ಜೆರ್ಸಿಯ ಭಾಗವಾಗಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!