ರಾಜಸ್ಥಾನ್ ರಾಯಲ್ಸ್‌ಗೆ ಹೊಸ ಓನರ್: ಐಪಿಎಲ್‌ನಲ್ಲಿ ನಡೆಯಿತು ಮತ್ತೊಂದು ಭಾರೀ ಡೀಲ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಫ್ರಾಂಚೈಸಿಗಳ ಮೌಲ್ಯ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆಯೇ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕತ್ವದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಹೊಸ ಒಪ್ಪಂದದ ಪ್ರಕಾರ, ಭಾರತೀಯ ಉಕ್ಕು ಉದ್ಯಮದ ದಿಗ್ಗಜ ಲಕ್ಷ್ಮಿ ಮಿತ್ತಲ್ ಕುಟುಂಬ ಹಾಗೂ ಸೀರಮ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲಾ ಒಕ್ಕೂಟವಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಸುಮಾರು 15,660 ಕೋಟಿ ರೂಪಾಯಿಗೆ ಖರೀದಿಸಿದೆ ಎನ್ನಲಾಗಿದೆ. ಈ ಡೀಲ್ ಮೂಲಕ ಮಿತ್ತಲ್ ಕುಟುಂಬ ತಂಡದ ಶೇ.75ರಷ್ಟು ಪಾಲು ಪಡೆದು ಪ್ರಮುಖ ಹಿಡಿತ ಸಾಧಿಸಿದ್ದು, … Continue reading ರಾಜಸ್ಥಾನ್ ರಾಯಲ್ಸ್‌ಗೆ ಹೊಸ ಓನರ್: ಐಪಿಎಲ್‌ನಲ್ಲಿ ನಡೆಯಿತು ಮತ್ತೊಂದು ಭಾರೀ ಡೀಲ್
Copy and paste this URL into your WordPress site to embed
Copy and paste this code into your site to embed