ಬಿಜೆಪಿಗೆ ಗುಡ್‌ಬೈ ಬಳಿಕ ಹೊಸ ರಾಜಕೀಯ ಪಯಣ: ‘ವಿ ದ ಲೀಡರ್ಸ್’ ಮೂಲಕ ಅಣ್ಣಾಮಲೈ ಹೊಸ ಅಧ್ಯಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಹೊಸ ರಾಜಕೀಯ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ. ‘ವಿ ದ ಲೀಡರ್ಸ್’ ಹೆಸರಿನ ಚಳವಳಿಯನ್ನು ಘೋಷಿಸಿರುವ ಅವರು, ಭವಿಷ್ಯದಲ್ಲಿ ಇದನ್ನು ರಾಜಕೀಯ ಪಕ್ಷವಾಗಿ ರೂಪಿಸುವ ಗುರಿ ಹೊಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಆಸಕ್ತಿ ಇರುವ ಯುವಕರಿಗೆ ತರಬೇತಿ ನೀಡುವ ಮೂಲಕ ಹೊಸ ನಾಯಕತ್ವ ಬೆಳೆಸುವುದೇ ಚಳವಳಿಯ ಪ್ರಮುಖ ಉದ್ದೇಶ ಎಂದು ತಿಳಿಸಿದ್ದಾರೆ. ರಾಜಕೀಯಕ್ಕೆ ಹೊಸ ದಿಕ್ಕು ನೀಡುವ ಪ್ರಯತ್ನ ಈ ಚಳವಳಿಯ ಮೂಲಕ ತಮಿಳುನಾಡಿನಲ್ಲಿ ರಾಜಕೀಯ ಸಂಸ್ಕೃತಿಗೆ … Continue reading ಬಿಜೆಪಿಗೆ ಗುಡ್‌ಬೈ ಬಳಿಕ ಹೊಸ ರಾಜಕೀಯ ಪಯಣ: ‘ವಿ ದ ಲೀಡರ್ಸ್’ ಮೂಲಕ ಅಣ್ಣಾಮಲೈ ಹೊಸ ಅಧ್ಯಾಯ